ಬೆಂಗಳೂರು:ವೀಕೆಂಡ್ ಮಸ್ತಿಗೆ ಕಾರ್ ರೇಸ್ ರೋಮಾಂಚನ ** ಪಿ.ಯು. ಉತ್ತರ ಪತ್ರಿಕೆ ಮೌಲ್ಯಮಾಪನಕ್ಕಾಗಿ ಆನ್‍ಲೈನ್ ಅರ್ಜಿ. ** ನ್ಯಾಯಾಧೀಶ ಆರ್.ಎಚ್.ರಡ್ಡಿ ರವರಿಗೆ ಅಭಿನಂದನೆ. ** ಗುಡಿಬಂಡೆ: ಹಿಂದುಳಿದ ವರ್ಗಗಳ ಅರ್ಜಿ ಆಹ್ವಾನ ** ಗುಡಿಬಂಡೆ : ಮೇ.30 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ** ಕೊಟ್ಟಾರ-ಕೋಡಿಕಲ್ ಬಂಟರ ಸಂಘ ಮಹಾಸಭೆ - ಪ್ರವಚನ ** ದ್ವಿತೀಯ ಪಿಯುಸಿ ಪಲಿತಾಂಶ: ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಹಲಿಮತ್ ತೌಸೀನಾ ** ಲಯನ್ಸ್ ಬೇಟೆಯಾಡಿದ ಮೇಲೆ ಕೊಹ್ಲಿ ,ಕ್ರಿಸ್ ಗೈಲ್ ಮತ್ತು ಮನ್ ದೀಪ್ ಸಿಂಗ್ ಭರ್ಜರಿ ಕುಣಿತ: ವಿಡಿಯೋ ವರದಿ ** ಕಿಲ್ಲಿಂಗ್ ಆಗಿದೆ "ವಿರಪ್ಪನ್ " ಟ್ರೈಲರ್ : ವಿಡಿಯೋ ವರದಿ ** ಮೇ 30 ‘ಡಿವಿಜಿ ನೆನಪು-51’ ಉಪನ್ಯಾಸ ** ಎಂಡೊಸ್ಕೋಪಿ ಕೇಂದ್ರದಿಂದ:‘ಆರೋಗ್ಯ ಮತ್ತು ಜೀರ್ಣಾಂಗವ್ಯೂಹ’ ಸಂವಾದ ** ಕಲಬುರಗಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ** ಚೀನಾ ನರಿ ಬುದ್ದಿ ಮತ್ತೊಮ್ಮೆ ಬಹಿರಂಗ : ಪಾಕಿಸ್ತಾನಕ್ಕೆ ಬೇಕಾಬಿಟ್ಟಿ ಅಣ್ವಸ್ತ್ರ ಪೂರೈಕೆ ** ಕಲಬುರಗಿಯಲ್ಲಿ ಇಬ್ಬರು ಮಹಿಳೆಯರ ಅನುಮಾನಸ್ಪದ ಸಾವು. ** ದ್ವೀತಿಯ ಪಿಯುಸಿ ಫಲಿತಾಂಶ ಜಿಲ್ಲೆಗೆ ಪ್ರಥಮ, ರಾಜ್ಯ 10ನೆ ರ್ಯಾಂಕ್ ** ಕೆ.ಸಿ.ಎಫ್ ಬರ್-ದುಬೈ ಸೆಕ್ಟರ್ ನೂತನ ಕಛೇರಿ ನಾಳೆ ಉದ್ಘಾಟನೆ ** ಪೊಲೀಸ್ ಸಿಬಂಧಿ ಹೋರಾಟಕ್ಕೆ ಡಿವೈಎಫ್ಐ ಬೆಂಬಲ ** ಪಿಯುಸಿ ಪರೀಕ್ಷೆ : ತುಂಬೆ ಕಾಲೇಜಿಗೆ ಶೇ 97.47 ಫಲಿತಾಂಶ ** ಪಿಯುಸಿ : ನಿದಾ ಝೈನಬಾಗೆ 92 ಶೇಕಡಾ ** ತಪ್ಪದೇ ಓದಬೇಕು ಇದು ವಿಚಿತ್ರಮಾತ್ರವಲ್ಲಾ / ನಿಗೂಡತೆಯೂ ಕೂಡ.......!

Home » ಕವನಗಳು You are browsing entries filed in “ಕವನಗಳು”

ಅರಳುವ ಹೂ (ಕವನ)

Huvu

(ವಿಶ್ವ ಕನ್ನಡಿಗ ನ್ಯೂಸ್) : ಮನದ ಮಾತು ಸುಮನ ಪ್ರೀತೆ! ಮನಕೆ ಸೊಬಗದು! ದುಂಬಿ ಗಾಯನ ಕರ್ಣ ಇಂಚರ! ಸಮೀರನ ನರ್ತನ! ಅರಳುತಿರುವ ಕಮಲ ಚುಂಬನ! ದಿನಕರನ ಸ್ಪರ್ಶದಿ! ಬೆಳಗುತಿರುವ ಜಗಕೆ ತಲ್ಲಣ! ಶ್ರೀ ಹರಿಯ ಕರುಣದಿ! ಪಿಕದ ಗಾಯನ ಚಿಲಿಪಿಲಿಯ ಸುಮಧುರ! ಎನ್ನ ಕರ್ಣಕಿಂಚರ! ಒಡಲ ಬಸಿರಿನ ಅ ದೇವ ನಮನ! ನಿತ್ಯ ಕಾಯಕ! ನನಗದು! ಸತ್ಯ ಕಾಯಕ! ಮುಡಿಗೆ ಏರುತಿರುದು ವಿವಿದ ಸುಮಗಳ! ಸೃಷ್ಠಿದಾಯಕ ಪ್ರಕೃತಿ ಪುಷ್ಟಿದಾಯಕ! – ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್ […]

May 19 2016 10:16:00 PM | Posted in ಕವನಗಳು | Read More »

ಪ್ರತಿಧ್ವನಿ ! … (ಕವನ)

maxresdefault

(ವಿಶ್ವ ಕನ್ನಡಿಗ ನ್ಯೂಸ್) : ಮಾಡಿದ ಪಾಪಗಳೆಲ್ಲವೂ ಅಣಕಿಸುತಿತ್ತು ಬೆರಳು ತೋರಿಸಿ ಅಟ್ಟಹಾಸದಿ ನಗುತಿತ್ತು; ನೋಡಿ ಬಾಷಣ ಬಿಗಿಯುವುದನ್ನು ಪುಣ್ಯದ ಕುರಿತು.! ಮಾಡಿದ್ದೇನಿಲ್ಲ ಆಡಿದ್ದೆ ಎಲ್ಲಾ! ಲೈಕು ಗಿಟ್ಟಿಸಿದೆ ಕಾಳಜಿಯುಳ್ಳವನಂತೆ ಗೀಚಿ ನಿರ್ಗತಿಕರ ಬಗೆ; ಬಂದರು ಒಂದಿಬ್ಬರು ಅಣ್ಣಾ,, ಕೈ ಚಾಚುತ್ತಾ; ಹ್ಮ್ ದರ್ಪ! ಚೀ ಗಲೀಜು ದೂರ ತಳ್ಳಿತು ಮೂಗು ಮುಚ್ಚಿಕೊಂಡು.! ಹುಡುಕುತಲಿತ್ತು ಮನ ಪ್ರಾಮಾಣಿಕತೆಯ ಮೋಸದ ಜೊತೆ ವಾಸಿಸುತ್ತಾ! ಸತ್ಯವನ್ನೇ ನುಡಿಯೆಂದೆ ನಾಲಗೆಯ ತುಂಬಾ ಮಿಥ್ಯವನಿಟ್ಟು! ಸಿಕ್ಕಷ್ಟು ಬಾಚಿದೆ ಏನು ಇಲ್ಲವೆಂದೇ ನಟಿಸಿದೆ ದೋಚುವವರ […]

May 12 2016 12:38:24 AM | Posted in Editor Only,ಕವನಗಳು | Read More »

“ಅವಳಿಲ್ಲದ ಜೀವನ ವ್ಯರ್ಥ”…… (ಕವನ)

1b

(ವಿಶ್ವ ಕನ್ನಡಿಗ ನ್ಯೂಸ್ ): ಅವಳಿಂದಲೇ ಪಡೆದೆ ಈ ಜನ್ಮವನು ಅವಳಿಂದಲೇ ಕಂಡೆ ಈ ಲೋಕವನು ಹೆತ್ತಳು ನನ್ನನ್ನವಳು ಅಂದು ಅವಳ ಮಮತೆಯನ್ನು ಅರಿಯದೆ ಹೋದೆ ಇಂದು. ಎಳೆ ವಯಸ್ಸಿನ ನನ್ನ ತುಳಿತ ಅವಳ ಮೊಗದಲ್ಲಿ ಬೀರಿತು ಹರುಷ ನನಗಿತ್ತಳವಳು ಕೊಂಚ ಸುಖವನ್ನು ಅದರ ಹಿಂದೆಯಿತ್ತು ನೂರಾರು ಅವಳ ದು:ಖಗಳು. ಮೋಡವನ್ನು ಕಂಡು ನನಗೆ ಬೇಕೆಂದು ಆ ದಿನ ಅವಳಲ್ಲಿ ಹಠವನ್ನಿಡಿದೆ ಅವಳಿತ್ತಳು ನನಗೆ ಸಾಬೂನಿನ ನೊರೆಯಷ್ಟು ನಾನಂದುಕೊಂಡೆ ಅದೇ ನನ್ನ ಮೋಡವೆಂದು. ತೊದಲುತ್ತಾ ನುಡಿದೆನು ಅವಳ […]

May 7 2016 06:56:35 PM | Posted in Editor Only,ಕವನಗಳು | Read More »

ಸಂತೋಷ ತುಂಬುವ ಪ್ರಯಾಣ (ಕವನ)

p

  (ವಿಶ್ವ ಕನ್ನಡಿಗ ನ್ಯೂಸ್) ಪತ್ನಿ ಕದೀಜ,ಮತ್ತು ತನ್ನ ಅಬೂತಾಲಿಬ್ ವಿದಾಯದ ದುಃಖವರ್ಷಕ್ಕೆ ಬದಲು ಮನತುಂಬ ಸಂತೋಷವ ನೀಡಿದ ವಿಶಿಷ್ಟ ಪ್ರಯಾಣ ಕೊಡುಗೆ ನೀಡಿದರು ಪ್ರವದಿತ್ವದ ಹನ್ನೊಂದನೇ ವರ್ಷದಲ್ಲಿ ರಜಬ್ ಇಪ್ಪತ್ತೇಳರಂದು ರಾತ್ರಿ ಪ್ರವಾದಿ ಉಮ್ಮು ಹಾನಿಅರ ಮನೆಯಲ್ಲಿ ನಿದ್ದೆಯಲ್ಲಿ ಜಿಬ್ರೀಲ್ ಮೀಖಾಯೀಲ್ ಮಲಕುಗಳು ಕೊಂಡೊಯ್ದರು ಹರಂಗೆ ಅವರನ್ನು ಅಲ್ಲಿ ಎದೆಸೀಳಿ ಹ್ರದಯ ಹೊರ ತೆಗೆದರು ಝಂ ಝಂ ನೀರಿನಿಂದ ತೊಳೆದು ಅದನ್ನ ಯಥಾಸ್ಥಾನದಲ್ಲಿಟ್ಟು ಸಿದ್ಧಗೊಳಿಸಿದರು ಬುರಾಖ್ ಎಂಬ ವಿಶಿಷ್ಟ ವಾಹನದಲ್ಲಿ ಮಸ್ಜಿದ್ಅಕ್ಸಾ ತಲುಪುವರು ಅವರು ಇದುವೇ […]

May 4 2016 04:22:55 PM | Posted in ಕವನಗಳು | Read More »

ಪ್ರಯಾಣ (ಕವನ)

pic

  (ವಿಶ್ವ ಕನ್ನಡಿಗ ನ್ಯೂಸ್) : ವೃಕ್ಷರಾಶಿ ಗಗನಕ್ಕಿಂದು ಮುತ್ತನಿತ್ತಿಹೇ! ಮಂಜು ಮುಂಜಾನೆಯಲಿ ತಬ್ಬಿ ನಿಂತಿಹೇ! ತಿರುವು ತಿರುವಿನ ನಗೆಯ ಚೆಲ್ಲಿ ಹಾದಿಯ ಸಾಗಿದೇ! ವರ್ಣೀಸಲ್ ಅಸಧಳವು ಆಗುಂಬೆ ಎನುತ್ತಿದೇ! ಮಧುರ ಇಂಚರ ಕಿವಿಗೆ ತಾಗಿ ಮೈ ತಲ್ಲಣಿಸಿದೇ! ಚಿಲಿಪಿಲಿಗಳ ಗಾನ ದ್ವಯವು ಕರ್ಣಾಂದಕರವಾಗಿದೇ! ತಿಳಿ ನೀರು ನಿಂತು ಸೀತಾನದಿಯು ಇಳಿ ಇಳಿದು ಬರುತ್ತಿದೇ! ಸಸ್ಯ ಶ್ಯಾಮಲೆ ಮಂಜುಬಾಷಿಣೀ ಸೀತಾ ವಾಹಿನೀಯೇ! ಬರುವ ಮಧುರ ಕವಿಯ ವಾಣೀಯು ಬರೆದೆ ಹರುಷದೀ! ಹಾಡುತು ನನ್ನ ಹೃದಯ ಭಾವದಿ ಪಿಕವು […]

April 28 2016 03:55:34 PM | Posted in ಕವನಗಳು | Read More »

ಮುದ್ದು ಗಿಳಿ (ಕವನ)

p

  (ವಿಶ್ವ ಕನ್ನಡಿಗ ನ್ಯೂಸ್) ಸುಂದರ ಜಗವನು ಕುಳಿತು ಈಕ್ಷಿಸುತಾ! ಬಾಳೆ ಎಲೆಗಳ ನಡುವೆ ಕುಳಿತು! ಬಾಳೆ ಹೂವಿನ ಜೇನಾ ಸವಿಯಲು ಕಾಯುವ! ಹಸಿರು ಗಿಳಿಯೆ ಗಳಿಗೆ ಕಾಯುವೇಯಾ……. ಕೆಂಪು ಬಣ್ಣದ ತುಟಿಯ ಕೊಕ್ಕಲಿ! ಕುಡಿದು ಜೇನ ಸವಿದು ಪಾನ! ಸ್ವಚ್ಚಂದ ಈ ಜಗದಲಿ ನಿಟ್ಟುಸಿರು ಬಿಡುತ್ತಾ! ಯಾರ ಕಳಿಸುವೆ ನನ್ನ ಬಳಿಗೆ! ಹಸಿರು ಗಿಳಿಯೇ ಈ ಗಳಿಗೆಯಲಿ! ಕಸಿಯ ರುಚಿ ಸವಿದು ನೀನು! ಕೆಂಬಣ್ಣ ಕೊಕ್ಕಲಿ ಚಿಕು ಚಿಕು ಎಂದು! ಮಧುರ ವಚನದಿ ಯಾರ ಕರೆಯುವೆ! […]

April 21 2016 12:27:26 PM | Posted in ಕವನಗಳು | Read More »

ವೇಳೆ (ಕವನ)

time

(ವಿಶ್ವ ಕನ್ನಡಿಗ ನ್ಯೂಸ್) ಆ ಕಾಲ ಯಾರಿಗು ಕಾಯುವುದಿಲ್ಲ ಅದು ಹೋದದ್ದೆ ದಾರಿ , ತುಳಿದ್ದಿದೆ ಹೆಜ್ಜೆ ನಾವೆಲ್ಲ ಅದರ ಹಿಂಬಾಲಕರು ನಡೆಯುತ್ತಿರುತ್ತೇವೆ ಬೆಪ್ಪಾಗಿ ಹಿಂದಿರುಗಿ ನೋಡದೆ ಹೋದರೆ ಸೀರುಂಡೆ ಇದ್ದಲ್ಲೇ ಇದ್ದವರಿಗೆ ಕಾಲ ಬುದ್ದಿ ಹೇಳುತ್ತೆ ಆ ಸಮಯ ಒಮ್ಮೆಯಾದರು ಅದು ತಿರುಗಿ ನೋಡಿದ್ದರೆ ಚೆನ್ನಿತ್ತು ತಾನು ಕಳೆದು ಉಳಿಸಿದ್ದು , ಉರುಳಿಸಿದ್ದು ಆದರೆ ಅದಕ್ಕೆ ಆ ದೇವ ಆ ವರ ಕೊಡಲಿಲ್ಲ. ಮನುಜರಿಗೆ ನೀಡಿ ಕಾಲನ ಕೈಯಲ್ಲಿ ಸೂತ್ರ ಕೊಟ್ಟು ಬಿಟ್ಟ ಆಕಾರವಿಲ್ಲದ ಕಾಲ […]

April 21 2016 11:49:36 AM | Posted in Editor Only,ಕವನಗಳು | Read More »

ದೇವನ ಆಟ (ಕವನ)

images

(ವಿಶ್ವ ಕನ್ನಡಿಗ ನ್ಯೂಸ್) ಹಸಿದು ಬಂದ ಬಿಕ್ಷುಕರಿಗೆ ಆಹಾರ ನೀಡದೇ ಓಡಿಸದಿರಿ ಅವರ ರೂಪದಲ್ಲಿ ಬಂದವನು ಭಗವಂತನೇ ಆಗಿರಬಹುದು ರೋಗಿ ಕಷ್ಟದ ಸ್ಥಿತಿಯ ಕಂಡು ಅವನ ಸಹಾಯಕ್ಕೆ ಧಾವಿಸಿರಿ ರೋಗಿಯಾಗಿ ಮಲಗಿರುವವ ಸೃಷ್ಟಿಕರ್ತನೇ ಆಗಿರಬಹುದು ಕಷ್ಟ ಹೇಳುತ್ತಾ ಬಂದವರಿಗೆ ಸಾಧ್ಯವಾದರೆ ಸಹಾಯಿಸಿ ಕಷ್ಷದಲ್ಲಿ ಇರುವವನು ನಮ್ಮ ರಕ್ಷಕನಾಗಿರಬಹುದು ಮಾಳಿಗೆಯ ಮೇಲೆ ಕುಳಿತು ಬಡವರ ಹಾಸ್ಯ ಮಾಡದಿರಿ ಬಡವನ ರೂಪದಲ್ಲಿರುವವನು ನಮ್ಮ ದೇವನಾಗಿರಬಹುದು ದೇವನ ಆಟ ಬಲ್ಲವರಾರು –  ಅಲ್ತಾಫ್ ಬಿಳಗುಳ

April 5 2016 04:52:03 PM | Posted in Editor Only,ಕವನಗಳು | Read More »

ಸುಳ್ಳು ವದಂತಿ (ಕವನ)

gossi

(ವಿಶ್ವ ಕನ್ನಡಿಗ ನ್ಯೂಸ್) : ಜಾಗ ಬಿಡಿ ನನ್ನ ಕೊಂದವರ ಕಾರಣ ಕೇಳಬೇಕಿದೆ ನನ್ನ ಗೋರಿಯ ನೆತ್ತಿಗೆ ಹುಗಿದ ಕರಿ ಕಲ್ಲಿನ ಮೇಲೆ ನೀವು ಅಕಸ್ಮಿಕಾ ಎಂದು ಗೀಚಿಬಿಟ್ಟಿರಿ ಉಳಿದ ಗೋರಿಗಳ ತಲೆಬರಹಗಳು ನಗುವಂತೆ ಅಕಸ್ಮಿಕದ ಸಾವು ನನ್ನದಲ್ಲ ಅದು ಸುಳ್ಳು ನಿಮಗೂ ಗೊತ್ತು ಯಾಕೆಂದು ಪ್ರಶ್ನಿಸುವುದು ನನಗಾಗಲಿಲ್ಲ ಉತ್ತರಿಸುವ ಧೈರ್ಯ ನಿಮಗಿಲ್ಲ ಇಂತಿ ಎಷ್ಟು ಗೋರಿಗಳ ಮೇಲೆ ನಿಮ್ಮ ಸುಳ್ಳುವಾಣಿಯ ಮೆತ್ತಿದ್ದಿರಿ ಸುಳು ವದಂತಿಯ ಹಬ್ಬಿಸಿದ್ದೀರಿ ಸುಳ್ಳಿಗೆ ಸುಳ್ಳೆ ಸಾಕ್ಷಿ ಸತ್ಯವಾಗಲಾರದು ನಾ ಮಣ್ಣಲಿ ಮಣ್ಣಾಗಿದ್ದೇನೆ […]

April 5 2016 02:50:31 PM | Posted in Editor Only,ಕವನಗಳು | Read More »

ತಾಯಿಯ ಒಡಲು (ಕವನ)

FB_IMG_14596541972191810

(ವಿಶ್ವ ಕನ್ನಡಿಗ ನ್ಯೂಸ್)  ನೆರಿಗೆ ಹಿಡಿದ ಮುಖದಿ ಮನದ ನೋವುಗಳು ಕಣ್ಣೀರ ರೂಪ ತಾಳಿದೆ! ಬಾರವಾದ ಹೆಜ್ಜೆಗಳು ಕರುಳ ಕುಡಿಗಳಿಗಿಂದು ಕಾಣದಾಗಿದೆ! ಅತ್ತು,ಹೆತ್ತು,ಹೊತ್ತು ಮುತ್ತು ಕೊಟ್ಟು ಬೆಳೆಸಿದಳು ತುತ್ತು; ಪುರುಸೊತ್ತಿಲ್ಲ ಪ್ರೀತಿಯ ಮಾತುಗಳಾಡಲು ಸ್ವಲ್ಪ ಹೊತ್ತು! ಕಷ್ಟವಾಯಿತೇ ಹಡೆದವಳಿಗೆ ಊಟ ಹಾಕಲು ಮೂರು ಹೊತ್ತು!? ಎದೆಹಾಲು ಉಣಿಸಿ ಸುಖ,ಸಂತೋಷವನ್ನೇಲ್ಲಾ ಪೋಣಿಸಿ ಅಣುಕ್ಷಣವು ನಿನಗಾಗಿ ಚಡಪಡಿಸಿ ಹಗಲಿರುಳೂ ಪ್ರಾರ್ಥಿಸಿ ಬೆಳೆಸಿದಳು ಜೀವಕ್ಕೆ ಕಾವಲಾದವಳು; ಇಂದು ಬೇಡವಾದಳು! ಜೀವಜಾಲಗಳ ಬೇರು ಮಮತೆಯ ತವರು ಮಾತೆಯಲ್ಲದೆ ಬೇರೆ ಯಾರು!? ಸಂತೋಷದಲ್ಲಿದ್ದರೆ ಆಕೆಯ […]

April 5 2016 02:05:42 PM | Posted in Editor Only,ಕವನಗಳು | Read More »

ವಾತ್ಸಲ್ಯಮಯಿ (ಕವನ)

images (1)

(ವಿಶ್ವ ಕನ್ನಡಿಗ ನ್ಯೂಸ್) ತಾನು ಹಸಿದಿದ್ದರೂ ತಿನ್ನದೇ ನನಗೆ ಉಣಿಸಿ ಬರೇ ನೀರು ಕುಡಿದು ನನ್ನ ಸಲಹಿದ ವಾತ್ಸಲ್ಯಮಯಿ ನನ್ನಮ್ಮಾ ಕಾಲಿಗೊಂದು ಮುಳ್ಳು ಚುಚ್ಚಿ ಕುಂಟುತ್ತಾ ಬಂದಾಗ ನನಗಿಂತಾ ಹೆಚ್ಚು ಕಣ್ಣೀರಿಟ್ಟ ಕರುಣಾಮಯಿ ನನ್ನಮ್ಮಾ ಬರಿಗಾಲಲ್ಲೆ ಕೂಲಿ ಮಾಡಿ ತನ್ನ ಕಾಲಿಗೆ ನೋವಾದರೂ ನನಗೆ ಚಪ್ಪಲಿ ಕೊಡಿಸಿದ ತ್ಯಾಗಮಯಿ ನನ್ನಮ್ಮಾ ನನಗೆ ಜ್ವರ ಬಂದು ನರಳುತ್ತಿದ್ದಾಗ ನಡುರಾತ್ರಿಯಲ್ಲಿ ಚಿಕಿತ್ಸೆಗೆ ಹೊತ್ತೊಯ್ದ ಸಾಹಸಿ ನನ್ನಮ್ಮ ಅಕ್ಷರ ಬರೆಯದೆ ಗುರುಗಳಿಂದ ಪೆಟ್ಟು ತಿಂದು ಬಂದಾಗ ನನ್ನ ಕೈ ಹಿಡಿದು ಬರೆಸಿದ […]

April 2 2016 01:44:03 PM | Posted in Editor Only,ಕವನಗಳು | Read More »

ಒಂದಾಗೋಣಾ… (ಕವನ)

images

(ವಿಶ್ವ ಕನ್ನಡಿಗ ನ್ಯೂಸ್) ಕೋಮುವಾದಿಗಳು ನಾಶವಾಗುವವರೆಗೂ ನಮ್ಮ ದೇಶದಲ್ಲಿ ಕೋಮು ಸಾಮಾರಸ್ಯ ನೆಲೆಸುವುದಿಲ್ಲ ಜಾತಿವಾದಿಗಳು ಅಳಿಯದೆ ಹೋದರೇ ಮನುಷ್ಯರನ್ನು ಒಗ್ಗೂಡಿಸುವ ಜಾತ್ಯಾತೀತ ಸಿದ್ಧಾಂತಕ್ಕೆ ಬೆಲೆ ಬರುವುದಿಲ್ಲ ಸೌಹಾರ್ಧ ಬಯಸುವ ಮಾನವತಾವಾದಿಗಳು ಒಂದಾಗದಿದ್ದರೇ ನಮ್ಮಲ್ಲಿ ಕೋಮು ಸೌಹಾರ್ಧತೆ ಬಲಗೊಳ್ಳುವುದಿಲ್ಲ ಜಾತ್ಯಾತೀತ ಮನಸ್ಸುಗಳೆಲ್ಲ ಒಂದಾಗೋಣ ಕೋಮುವಾದಿಗಳಿಂದ ಭವ್ಯಭಾರತವ ರಕ್ಷಿಸೋಣ. – ಅಲ್ತಾಫ್ ಬಿಳಗುಳ

March 31 2016 10:13:33 AM | Posted in Editor Only,ಕವನಗಳು | Read More »

ಕಾರಿರುಳ ಬೆಳಗಿತು ! (ಕವನ)

MYF  PARAPPU 20160329_163529

(ವಿಶ್ವ ಕನ್ನಡಿಗ ನ್ಯೂಸ್) ಮೌಡ್ಯತೆಯ ಕಾರಿರುಳು ಜಗವನು ನುಂಗಿತ್ತು ಮೇಲುಕೀಳು ಆಳವಾಗಿ ಬೇರೂರಿತ್ತು ಆವಿಯಾಗಿತ್ತು ಮಾನವರೆಡೆಯಲಿ ಮಾನವೀಯತೆ ! ಧನಿಕನ ಮಾತಿಗಷ್ಟೇ ಮನ್ನಣೆ ಕರಿಯನೋ ಗುಲಾಮ; ನಿಷ್ಕರುಣಿಯಾದ ಚಿಂತನೆ! ಕೇಳುವರರಿಲ್ಲ ನಡೆಯುತ್ತಿದ್ದರೂ ಮರ್ದಿತರ ಮಾರಣಹೋಮ! ಜೂಜಿಗು ಮೋಜಿಗೂ ಹೆಣ್ಣು ; ಜನಿಸಿದ್ದು ಅರಿತಾಕ್ಷಣ ಮಾಡುತ್ತಿದ್ದರು ಮಣ್ಣು! ಅನುದಿವೂ ನೆನೆಯುತ್ತಿತ್ತು ಹೆತ್ತವಳ ಕಣ್ಣು ! ನಡುರಾತ್ರಿಯ ಕಾರ್ಗತ್ತಲ ಭೆದಿಸಿ ಸುಜ್ಞಾನದ ಬೆಳಕು ಹರಿಯಿತು ಜಗವ ಬೆಳಗಿತು ಹೆಣ್ಣು ಹೊನ್ನಾಯಿತು ಮಾನವಿಯತೆಯ ಮಳೆ ಸುರಿಯಿತು ಶಾಂತಿ ಮಂತ್ರ ಲೋಕದೆಲ್ಲೆಡೆ ಮೊಳಗಿತು! […]

March 30 2016 10:35:47 AM | Posted in Editor Only,ಕವನಗಳು | Read More »

ಏರಿಳಿತ (ಕವನ)

yerilitha

(ವಿಶ್ವ ಕನ್ನಡಿಗ ನ್ಯೂಸ್)  ಝರಿ ಝರಿ ಇಳಿವ ನೀರಿನ ಒರೆತ! ತರುಲತೆ ಬಳ್ಳಿಯ ಹಸಿರಲಿ ಬರುತಾ! ಎತ್ತರದಿಂ ಇಳಿಯುವ ನಿನ್ನಯ ಹನಿಗಳ ಲೀಲೆ! ಮನುಜನ ಜೀವನ ನೀರಿನ ತರವೇ! ಓಮ್ಮೆ ಎರಿಳಿತ ಬರುವ ಆ ವಿಧಿ ಬರಹ! ಎರಿಸಿ ಕುಣಿಸಿ ನಗಿಸಿ ಬಾಳಿಸಿ ಅಳಿಸುವ ವಿಧಿ ಲೀಲೆ! ಹರಿಯುವ ನದಿಯು ಎಲ್ಲಿ ದಡ ಸೇರುದೊ! ಎಂದು ಅರಿಯದು ಆ ನದಿಯ ಪಯಣ! ಬರುವ ಕೊನೆಗಾಲ ಎಂದು ತಿಳಿಯದು ಮನುಷ್ಯನ ಜೀವನ! ಆಹಂ ಅಂತಸ್ತು ಮತ್ಸರ ಕೋಪವ ಬಿಟ್ಟು! […]

March 29 2016 03:57:06 PM | Posted in ಕವನಗಳು | Read More »

ಕಲಿಯ ಬೇಕಮ್ಮಾ..! (ಕವನ)

IMG-20160325-WA0000

(ವಿಶ್ವ ಕನ್ನಡಿಗ ನ್ಯೂಸ್) : ಸ್ಲೇಟು ಬಳಪ ಹಿಡಿದು ಸಮವಸ್ತ್ರ ತೊಟ್ಟು ಹೆಗಲ ಮೇಲೆ ಚೀಲ ಹೊತ್ತು ಮನದೊಳಗೆ ವಿದ್ಯೆಯ ದೀಪ ಬೆಳಗುವಾಸೆ! ಇಲ್ಲ ತಮ್ಮಾ.. ನಮ್ಮ ಪಾಲಿಗದು ಅಮವಾಸೆ!! ಸಿರಿವಂತರಿಗೆ ಆಂಗ್ಲ ಬಡವರಿಗೆ ಕನ್ನಡ ಮಾಧ್ಯಮಗಳು! ಹುಟ್ಟು ಅನಾಥರಾದ ನಮಗಾವುದು? ಎಂಜಲು ತಿಂದು ಬದುಕುವುದಷ್ಟೇಯೇ ನಮ್ಮ ಉದ್ಯಮ!? ತಮ್ಮಾ… ನಮ್ಮ ಪಾಲಿಗದು ಬಾನಲ್ಲಿರುವ ಚಂದ್ರಮ! ಅಕ್ಷರ ಕಲಿಯಲೆಂದು ಹಿಂದೆ ನಡೆದೆ ಶಾಲೆಗೆ ಹೋಗಬೇಕೆಂದು ಕನಸು ಕಂಡೆ ಬೂಟು ಹಾಕಿದ ಮಕ್ಕಳ ಸಂಘ ಸೇರಿಕೊಂಡೆ ಥೂ..! ಕೊಳಕು […]

March 26 2016 10:57:55 AM | Posted in Editor Only,ಕವನಗಳು | Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Cricket Score

ಸುದ್ದಿಗಳು