ಸಮಾವೇಶದಲ್ಲಿ ಟ್ರಂಪ್ ವಿರುದ್ದ ವಾಗ್ದಾಳಿ ನಡೆಸಿದ ಖಜರ್ ಖಾನ್ ** ಮುಸ್ಲಿಂ ವಲಸೆ ನಿಷೇಧಕ್ಕೆ ಡೇನಿಯನ್ನರ ನಿರ್ಧಾರ : ಧಾರ್ಮಿಕ ವರ್ಣಬೇಧ - ವಿರೋಧ ಪಕ್ಷದ ಟೀಕೆ ** ಶಾರ್ಜಾ : ಫ್ಯಾನಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಭಾರತೀಯ ವ್ಯಕ್ತಿಯ ದೇಹ ಪತ್ತೆ ** ಶಾರ್ಜಾ : ಕಟ್ಟಡದಲ್ಲಿ ಹುಸಿ ಬಾಂಬ್ ಬೆದರಿಕೆ ** ಮಾಯಾವತಿ ಅವರನ್ನು ನಿಂದಿಸಿದ ಆರೋಪ: ಬಿಜೆಪಿ ನಾಯಕ ದಯಾಶಂಕರ್ ಬಂಧನ ** ಪ್ರಾಯೋಗಿಕವಾಗಿ ರೋಗಿಯನ್ನು ನಿರ್ಜೀವಗೊಳಿಸಿ ಮರುಜೀವ ನೀಡಿದ ವೈದ್ಯರು : ಭಾರತೀಯ ಮೂಲದ 2ರ ಬಾಲಕ ಪುನರ್ಜನ್ಮ ಪಡೆದ ಅದೃಷ್ಟವಂತ ** ಜುಲೈ.30 ರಂದು ಅಖಂಡ ಕರ್ನಾಟಕ ಬಂದ್: ನಿಶಬ್ದವಾಗಲಿದೆ ಬೆಂಗಳೂರು ನಗರ ** ಜಪಾನ್ ಕೇರ್ ಹೋಮ್‍ನ ಮಾಜಿ ಉದ್ಯೋಗಿಯಿಂದ 19 ಜನರ ಹತ್ಯೆ ** ಮದುವೆಗೆ ವಧುವಿನ ಸಮ್ಮತಿಯನ್ನು ವರ ಸ್ವತಃ ಕೇಳಿಸಿಕೊಳ್ಳಬೇಕು - ವಾಲಿದ್ ಅಲ್ ಸಮಾನಿ ** ಜೋಕಟ್ಟೆ : ಸೌದಿ ಅರೇಬಿಯಾ (JAMWA) ವತಿಯಿಂದ ಗಮ್ಮತ್ ಸಾಮೂಹಿಕ ವಿವಾಹ ಸಮಾರಂಭ ** ಖಡ್ಗದ ಭಯದಿಂದ ಯಾವುದೇ ಧರ್ಮ ಬೆಳೆಯಲು ಸಾಧ್ಯವಿಲ್ಲ : ಇಸ್ಲಾಮ್ ಹುಟ್ಟಿಸಿದ ಭಯ ಜನರಿಗೆ ವಿವರಿಸಿ ಕೊಡಿ - ಅಬೂಬಕ್ಕರ್ ಸಿದ್ದೀಕ್ ಜಲಾಲಿ ** ಹಿಂದುತ್ವ ರಕ್ಷಕರನ್ನು ನಿಯಂತ್ರಿಸಿ : ನ್ಯಾಷನಲ್ ವಿಮೆನ್ಸ್ ಫ್ರಂಟ್‍ ** ರಾಜ್ಯ ಸರಕಾರದಿಂದ ಶಾಲೆಗಳಿಗೆ ಬೀಗ ಭಾಗ್ಯ : ಚರಣ್ ಶೆಟ್ಟಿ ಆರೋಪ ** ಪಾವೂರು ಗ್ರಾಮದ ವಿವಿಧ ಮದರಸ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ** ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷವಾಗಿ ಹೂಂಕರಿಸಿದ ಸದಾಶಿವ ಬಂಗೇರ ** ಶಿಕ್ಷಕರ ವರ್ಗಾವಣೆ : ಸುಜೀರು ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ ** ಭಾರಿ ಪ್ರಮಾಣದ ಮಳೆಯಿಂದ ಬೆಂಗಳೂರು ನಗರ ತತ್ತರ: ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ನೀರು ** ಹೊಸ ದಿಗಂತ ಬರಹಕ್ಕೆ ಎಸ್ಕೆಎಸ್ಎಸ್ಎಫ್ ಕೈಕಂಬ ವಲಯ ಸಮಿತಿ ಖಂಡನೆ ** ಭಾರತದ ವಿಂಡೀಸ್ ಪ್ರವಾಸ : ಭಾರತಕ್ಕೆ ಆಗುವ ಪ್ರಯೋಜನಗಳೇನು? (ಮಿಂಚು ಅಂಕಣ - 98) ** ರಾಷ್ಟ್ರಮಟ್ಟದ ಯೋಗ ಸ್ಪರ್ದೆಯಲ್ಲಿ ಕಣಾದ ಯೋಗಸಂಸ್ಥೆಯ ಕೌಶಿಕ್.ವಿ. ಮತ್ತು ಅಕ್ಷಯ.ವಿ ಸಹೋದರರಿಗೆ ಬಹುಮಾನ

Home » ಕೊಡಗು You are browsing entries filed in “ಕೊಡಗು”

ಮಡಿಕೇರಿಯಲ್ಲಿ “ಪಂಚಭಾಷಾ ಅಕಾಡೆಮಿಗಳ ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ”

invitation

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಳಪಟ್ಟು, ರಾಜ್ಯದಲ್ಲಿ ಹಲವು ಅಕಾಡೆಮಿಗಳು ಕಾರ್ಯವೆಸಗುತ್ತಿದ್ದು, ನಾಡಿನ ಹಲವು ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಇವುಗಳ ಅಭಿವೃದ್ಧಿಗಳೊಂದಿಗೆ ಭಾಷಾ – ಸಾಂಸ್ಕೃತಿಕ ಸೌಹರ್ದತೆಗಾಗಿ ದುಡಿಯುತ್ತಿವೆ. ಕೊಡವ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ; ಬ್ಯಾರಿ ಸಾಹಿತ್ಯ ಅಕಾಡೆಮಿ; ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಸಹಯೋಗದೊಂದಿಗೆ 2016ರ ಮೇ 24ರ ಮಂಗಳವಾರದಂದು ಬೆಳಿಗ್ಗೆ 11:00 ಗಂಟೆಗೆ ಮಡಿಕೇರಿಯ […]

May 20 2016 03:57:10 PM | Posted in ಕೊಡಗು | Read More »

ಹತ್ತು ವರ್ಷ ತುಂಬಿದ ಸಂಭ್ರಮದಲ್ಲಿ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ

IMG-20160321-WA0083

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್) : ಮಡಿಕೇರಿ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ (ರಿ) ಇದರ ಹತ್ತು ವರ್ಷ ತುಂಬಿದ ಸಂಭ್ರಮದಲ್ಲಿ ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿರುವ ಬಡ ಹಾಗೂ ಅನಾಥ ಯುವತಿಯರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಬಾರಿಯೂ ದಿನಾಂಕ 24-04-2016 ರಂದು ಮಡಿಕೇರಿ ನಗರದ ಕಾವೇರಿ ಸಭಾ ಭವನದಲ್ಲಿ ನಡೆಸಲು ಸಂಸ್ಥೆ ತೀರ್ಮಾನಿಸಿದೆ. ಬಡ ಹಾಗೂ ಅನಾಥ ಯುವತಿಯರ ಕಣ್ಣೀರೂರೇಸುವ ಸತ್ಕರ್ಮದಲ್ಲಿ ತೊಡಗಿರುವ ಈ ಸಂಸ್ಥೆಯು ಇದುವರೆಗೆ 282 ಜೋಡಿಗಳ ವಿವಾಹ ಕಾರ್ಯವನ್ನು […]

March 21 2016 03:32:45 PM | Posted in ಕೊಡಗು | Read More »

ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 14 ರಂದು ಕೊಂಡಂಗೇರಿ ಉರೂಸಿಗೆ

Kondangeri

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್) : ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಯತ್‌ನ ವತಿಯಿಂದ ವಾರ್ಷಿಕ ಉರೂಸ್ ಕಾರ್ಯಕ್ರಮ ಇದೇ ಮಾ.11 ರಿಂದ 15 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಬಹಿರಂಗ ಸಭೆಯನ್ನು ಆಯೋಜಿಸಿರುವುದಾಗಿ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಐದು ದಿನಗಳ ಕಾಲ ಕೊಂಡಂಗೇರಿಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮಾ.11 ರಂದು ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧ್ವಜಾರೋಹಣ ನೆರವೇರಲಿದೆ. ಕೆ.ಡಿ.ಎಂ.ಓ.ನ ವ್ಯವಸ್ಥಾಪಕರಾದ ಅಲ್ […]

March 12 2016 07:15:18 PM | Posted in ಕೊಡಗು | Read More »

ಅಲ್ ಇಹ್ಸಾನ್ ಸೆಂಟರ್ ಕೊಡಗು ಹುಬ್ಬುರ್ರಸೂಲ್ ಸಮಾವೇಶ ಇಂದಿನಿಂದ, ರಾಜಕೀಯ, ವಾಣಿಜ್ಯ, ವಿದ್ಯಾಬ್ಯಾಸ ಸಮಾವೇಶಗಳು

Ihsan

ಬಲಮುರಿ, ಕೊಡಗು (ವಿಶ್ವ ಕನ್ನಡಿಗ ನ್ಯೂಸ್) : ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ಬಲಮುರಿ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಲೌಕಿಕ ವಿದ್ಯಾ ಸಂಸ್ಥೆ ಅಲ್ ಇಹ್ಸಾನ್ ಸೆಂಟರ್ ಆಶ್ರಯದಲ್ಲಿ ನಡೆಸಲ್ಪಡುವ ಬೃಹತ್ ಹುಬ್ಬುರ್ರಸೂಲ್ ಸಮಾವೇಶ ಜನವರಿ 4, 5, 6 ರಂದು ನಡೆಯಲಿದೆ. ಮುತ್ತ್ ನಬಿ ವಿಳಿಕ್ಕುನ್ನು(ಪ್ರವಾದಿಯವರು ಕರೆಯುತ್ತಿದ್ದಾರೆ) ಎಂಬ ದ್ಯೇಯದೊಂದಿಗೆ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಮಹಲ್ ಮತ್ತು ಗ್ರಾಮಗಳಲ್ಲಿ ನಡೆದ ಪ್ರವಾದಿ (ಸ ಅ) ರವರ ಸಂದೇಶ ಸಭೆಗಳ ಸಮಾರೋಪ ಪ್ರಯುಕ್ತ ನಡೆಯುವ ಈ […]

January 4 2016 12:23:17 AM | Posted in ಕೊಡಗು | Read More »

ನಿನ್ನೆ ಮಡಿಕೇರಿ ಘರ್ಷಣೆಯಲ್ಲಿ ಗಾಯಗೊಂಡ ಶಾಹುಲ್ ಹಮೀದ್ ನಿಧನ

IMG-20151111-WA0328

ಮಡಿಕೇರಿ(ವಿಶ್ವ ಕನ್ನಡಿಗ ನ್ಯೂಸ್): ನ.10 ರಂದು ಮಡಿಕೇರಿಯಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ವೇಳೆ ಪ್ರತಿಭಟನಾಕಾರರ ಮಧ್ಯೆ ಉಂಟಾದ ಘರ್ಷಣೆಯಲ್ಲಿ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದ ಶಾಹುಲ್ ಹಮೀದ್ ಎನ್ನುವ ವ್ಯಕ್ತಿ ಇದೀಗ ರಾತ್ರಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿ ನಿನ್ನೆ ಟಿಪ್ಪುಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ತನ್ನ ಊರಾದ ಸಿದ್ದಾಪುರಕ್ಕೆ ಲಾರಿಯಲ್ಲಿ ತೆರಳುತ್ತಿದ್ದಾಗ ಅಂದಾಜು 150 ಜನರಿದ್ದ ಗುಂಪಿನ ಮೇಲೆ ಮಡಿಕೇರಿ-ಸಿದ್ದಾಪುರ ರಸ್ತೆಯ ನೀರುಕೋಲ್ವಿ ಎಂಬಲ್ಲಿ ಕಾಡಿನಲ್ಲಿ ಅವಿತುಕೊಂಡಿದ್ದ ದುಷ್ಕರ್ಮಿಗಳು ಕೋವಿಯಿಂದ ಗುಂಡು […]

November 12 2015 12:26:07 AM | Posted in Editor Only,ಕೊಡಗು | Read More »

ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಹಿಂಸಾಚಾರಕ್ಕೆ ಇಬ್ಬರು ಬಲಿ, ಒಬ್ಬ ಗಂಬೀರ

gajauiss

ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಕೆಲವು ದಿನಗಳಿಂದ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಗೆ ಹಲವು ವಿರೋಧಗಳು ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಮಡಿಕೇರಿ ಹಾಗೂ ಕೊಡಗಿನಲ್ಲಿ ಮಂಗಳವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರಕಾರದಿಂದ ಬೆಳಗ್ಗೆ 10.30ರ ಸುಮಾರಿಗೆ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಿಪ್ಪು ಜಯಂತಿ ಕಾರ್ಯಕ್ರಮ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಆಸ್ಪತ್ರೆಯ ಕೋಣೆಯ ಹೊರಗೆ ನಿಂತು ವೀಕ್ಷಿಸುತ್ತಿದ್ದ ವ್ಯಕ್ತಿ ಮಹಡಿ ಕೆಳಗೆ ಬಿದ್ದು ತೀವ್ರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೆ […]

November 11 2015 01:15:16 AM | Posted in Editor Only,ಕೊಡಗು | Read More »

ತಡೆಯಿರಿ ನಮ್ಮ ಪೀಳಿಗೆಯನ್ನು ಅವನತಿಯಿಂದ – ಎನ್.ಡಬ್ಲ್ಯೂ.ಎಫ್ ಮಡಿಕೇರಿ ಘಟಕ

unnamed

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್): ನ್ಯಾಷನಲ್ ವೊಮೆನ್ಸ್ ಫ್ರಂಟ್ ಮಡಿಕೇರಿ ಘಟಕದ ವತಿಯಿಂದ ತಾರೀಕು 03/11/2015 ರಂದು ಮಡಿಕೇರಿ ಮಹಾದೇವ ಪೇಟೆಯ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಚೇರಿಯಲ್ಲಿ “ತಡೆಯಿರಿ ನಮ್ಮ ಪೀಳಿಗೆಯನ್ನು ಅವನತಿಯಿಂದ ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಶ್ರೀಮತಿ ಝೀನತ್ ಬಂಟ್ವಾಳ ಇವತ್ತಿನ ನಮ್ಮ ಯುವ ಪೀಳಿಗೆಯು ಯಾವ ರೀತಿ ಮೊಬೈಲ್ , ಮಾದಕ ದ್ರವ್ಯ, ಮಧ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿದೆ ಎಂಬುದನ್ನು ವಿವರವಾಗಿ ತಿಳಿಸಿದರು.. ಪೋಷಕರು ತಮ್ಮ ಮಕ್ಕಳಿಗೆ ಐಫೋನ್, […]

November 5 2015 09:45:10 PM | Posted in Editor Only,ಕೊಡಗು | Read More »

ಗೋಣಿಕೊಪ್ಪಲು : ಗ್ರಾಮೀಣ ಅಭ್ಯುದಯ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್ ಸಹಯೋಗದೊಂದಿಗೆ ನೋಟ್ ಬುಕ್ ವಿತರಣೆ

Ah_urnyDTiBvpCZyQVDIWtdO2tWbuQtojkbI5sdFjZ6e

ಗೋಣಿಕೊಪ್ಪಲು (ವಿಶ್ವ ಕನ್ನಡಿಗ ನ್ಯೂಸ್): ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಕೈಕೇರಿ ಎಂಬಲ್ಲಿ ಗ್ರಾಮೀಣ ಅಭ್ಯುದಯ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್ ಸಹಯೋಗದೊಂದಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಆರ್ಥಿಕ ಸಾಕ್ಷರತ  ಗೋಣಿಕೊಪ್ಪಲು ಶಾಖೆಯ ಅಧಿಕಾರಿ ಆರ್.ವಿ. ಮುರಳಿವರು ಜೋತ್ಯಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ಶಾಲೆಯ ಮುಖ್ಯ ಶಿಕ್ಷಕಿ ಪಿ.ಡಿ .ಮೇರಿ ಸ್ವಾಗತಿಸಿದರ. ಆರ್ಥಿಕ ಸಾಕ್ಷರತ ಅಧಿಕಾರಿ ಮುರಳಿವರು ಮಕ್ಕಳಿಗೆ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಹಾಗು ಪ್ರಯೋಜನಗಳ […]

July 26 2015 01:17:44 AM | Posted in ಕೊಡಗು | Read More »

ಕೂರ್ಗ್ ಫ್ರಂಡ್ಸ್ ವಾಟ್ಸಪ್ ಗ್ರೂಪ್ ವತಿಯಿಂದ ಚೊಕಂಡಳ್ಳಿ ಮಜೀದ್ ಕುಟುಂಬಕ್ಕೆ ಧನ ಸಹಾಯ

ಎಮ್ಮೆಮಾಡು (ವಿಶ್ವ ಕನ್ನಡಿಗ ನ್ಯೂಸ್): ಕೂರ್ಗ್ ಫ್ರಂಡ್ಸ್ ವಾಟ್ಸಪ್ ಗ್ರೂಪ್ ವತಿಯಿಂದ ಚೊಕಂಡಳ್ಳಿ ಮಜೀದ್ ರವರಿಗೂ ಕುಟುಂಬಕ್ಕೆ ಬಹುಮಾನ್ಯ ಸೂಫಿ ಶಹೀದ್ (ರ:ಅ) ರವರ ಮಖಾಮಿನಿಂದ ಬಹು: ಅಶ್ರಫ್ ಸಖಾಫಿ ಎಮ್ಮೆಮಾಢು ಇವರ ನೇತೃತ್ವದಲ್ಲಿ ಧನ ಸಹಾಯ ನೀಡಲಾಯಿತು.  

July 15 2015 10:01:27 PM | Posted in ಕೊಡಗು | Read More »

ಅಲ್ ಅಮೀನ್ ಕೊಡಗು ಜಿಲ್ಲಾ ಸಮೀತಿ (ರಿ) ಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

IMG-20150426-WA0091

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್ ):24/04/2015 ಆದಿತ್ಯವಾರ ಮಡಿಕೇರಿ ಕಾವೇರಿ ಹಾಲ್ ನಲ್ಲಿ 14 ಜೋಡಿಗಳ ಬಡ ಹಾಗು ಅನಾಥ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹವು ನೆರವೆರಿತು. ಕಳೆದ 9 ವರ್ಷಗಳಿಂದ ಬಡ ಹಾಗು ಅನಾಥ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಈ ವರ್ಷವು ಮಾಜಿ ಶಾಸಕ ಜನಾಬ್ ಹಾಜಿ ಕೆ. ಎಂ. ಇಬ್ರಾಹೀಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜನಾಬ್ ಅಸ್ಯಯಿದ್ ಯಹಿಯ ತಂಗಲ್ ಪುತ್ತೂರು ರವರು ದುವಾ ದೊಂದಿಗೆ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ […]

April 28 2015 11:00:39 AM | Posted in Editor Only,ಕೊಡಗು | Read More »

ದಾರುಲ್ ಇರ್ಶಾದ್ ಬೆಳ್ಳಿಹಬ್ಬ: ಮಡಿಕೇರಿಯಲ್ಲಿ ಆದರ್ಶ ಸಮಾವೇಶ

IMG-20150312-WA0012

ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್): ಮಾ8. ಮೇ 1,2,3 ದಿನಗಳಲ್ಲಿ ನಡೆಯುವ ಮಾಣಿ ದಾರುಲ್ ಇರ್ಶಾದ್ ಬೆಳ್ಳಿಹಬದಂಗವಾಗಿ ಹಮ್ಮಿಕೊಳ್ಳಲಾಗಿರುವ ವೈವಿಧ್ಯಮಯ ಇಪ್ಪತ್ತೈದು ಕಾರ್ಯಕ್ರಮಗಳಲ್ಲೊಂದಾಗಿರುವ ‘ಆದರ್ಶ ಸಮಾವೇಶವು ಮಡಿಕೇರಿಯಲ್ಲಿ ಇತ್ತೀಚೆಗೆ ನಡೆಯಿತು. ದಾರುಲ್ ಇರ್ಶಾದ್ ಸಂಸ್ಥೆಯ ಸಾರಥಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಎಂ.ವೈ.ಹಫೀಳ್ ಸಅದಿ ಕೊಳಕೇರಿ ಉದ್ಘಾಟಿಸಿದರು. ಇರ್ಶಾದ್ ಮಾಸಿಕದ ಸಂಪಾದಕ ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ದಾರುಲ್ ಇರ್ಶಾದ್ ಬೆಳ್ಳಿಹಬ್ಬದಂಗವಾಗಿ ಎಸ್‍ವೈಎಸ್ ಸಾಂತ್ವನ ನಿಧಿಗೆ ಹೊಲಿಗೆ ಯಂತ್ರ, […]

March 16 2015 09:16:02 PM | Posted in ಕೊಡಗು | Read More »

ಕರ್ನಾಟಕದ ಮುಸ್ಲಿಮರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು: ಸುಲ್ತಾನುಲ್ ಉಲಮಾ ಆಗ್ರಹ

20150306122449

ಎಮ್ಮೆಮಾಡು(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ದಶ ಲಕ್ಷವಿದ್ದು ಮುಸ್ಲಿಮರಿಗೆ ಸಿಗಬೇಕಾದ ಹಲವು ಸೌಲಭ್ಯಗಳಿಂದ ಮುಸ್ಲಿಮರು ವಂಚಿತರಾಗಿದ್ದಾರೆ ಎಂದು ಅಖಿಲ ಭಾರತ ಜಮಿಯ್ಯತುಲ್ ಉಲಮಾ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರವರು ಹೇಳಿದರು. ಅವರು ಇಂದು ಕೊಡಗಿನ ಸುಪ್ರಸಿದ್ದ ಆದ್ಯಾತ್ಮಿಕ ಕೇಂದ್ರವಾದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್ ರವರ ಉರೂಸ್ ಕಾರ್ಯಕ್ರಮದ ಸಮಾರೋಪದಲ್ಲಿ ಸಮಾರಂಭದಲ್ಲಿ ಮಾತನಾಡಿದರು. ಮುಸ್ಲಿಮರ ಜನಸಂಖ್ಯೆ ಆಧಾರದಲ್ಲಿ ಸಿಗಬೇಕಾದ ಅನುದಾನ ಮತ್ತು ಸೌಲಭ್ಯಗಳು ಸಿಗಬೇಕಿದೆ. ಸರಕಾರದ […]

March 7 2015 02:22:28 AM | Posted in ಕೊಡಗು | Read More »

ಬಸ್ಸಿನ ಕಿಟಕಿಯಿಂದ ವಾಂತಿ ಮಾಡಲೆತ್ನಿಸಿ ಜೀವ ಕಳೆದುಕೊಂಡ ಬಾಲಕಿ

IMG-20150228-WA0162

ಕೊಡಗು(ವಿಶ್ವ ಕನ್ನಡಿಗ ನ್ಯೂಸ್): ಸೋಮವಾರಪೇಟೆ ತಾಲೂಕಿನ ಹೊಸಕೋಟೆ ಮೂಲದ ಸನಾಸ್ ಮೃತ ಬಾಲಕಿ. ಪೋಷಕರೊಂದಿಗೆ ವಿರಾಜಪೇಟೆ ಕಡೆಗೆ ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿರುವಾಗ ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯ ಹೊರಕ್ಕೆ ತಲೆ ಹಾಕಿದಾಗ ಎದುರಿನಿಂದ ಬರುತ್ತಿದ್ದ ಕೋಳಿ ಸಾಗಿಸುತ್ತಿದ್ದ ವಾಹನ ಸರ್ಕಾರಿ ಬಸ್‍ಗೆ ಡಿಕ್ಕಿಹೊಡೆದಾಗ ಅದು ಬಾಲಕಿ ತಲೆ ಭಾಗಕ್ಕೆ ತಾಗಿದ ಪರಿಣಾಮ ತಲೆ ಅಲ್ಲೇ ಛಿದ್ರಗೊಂಡು ಸನಾಸ್ ಎಂಬ 8 ವರ್ಷದ ಬಾಲಕಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನಲ್ಲಿ ನಡೆದಿದೆ. ಡಿಕ್ಕಿ […]

February 28 2015 10:04:34 PM | Posted in Editor Only,ಕೊಡಗು | Read More »

‘S.R STEEL CRAFT’ ಇದರ ಕುಶಾಲನಗರ ಶಾಖೆ ಉದ್ಘಾಟನೆ

11004908_10200489836684202_2145304965_n

ಕುಶಾಲನಗರ (ವಿಶ್ವ ಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯ ಪುತೂರು ಬೊಳ್ವಾರ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತಾಹಿರ್ ಸಾಲ್ಮರ ಮಾಲಕತ್ವದ ಎಸ್.ಆರ್ ಸ್ಟೀಲ್ ಕ್ರಾಫ್ಟ್ ಸಂಸ್ಥೆಯ ಸಹೋದರ ಸಂಸ್ಥೆ ಮಂಜಿನ ನಗರಿ ಕೊಡಗಿನ ಕುಶಾಲ ನಗರದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡಿತು. ಸಂಸ್ಥೆಯನ್ನು ಉದ್ಘಾಟಿಸಿದ ನಿವೃತ್ತ ನಜೀಬ್ ಮಾಸ್ತರ್ ಯಾವುದೇ ಉದ್ಯಮವು ಯಶಸ್ವಿಯಾಗಬೇಕಾದರೆ ಶತತ ಪ್ರಯತ್ನ ಮತ್ತು ಸಂಪೂರ್ಣ ಮನೋಭಾವದಿಂದ ಸಾದ್ಯವಾಗುತ್ತದೆ, ಯುವಕರು ಮನಸ್ಸು ಮಾಡಿದರೆ ಯಾವುದನ್ನೂ ಗೆಲ್ಲಬಹುದು ಈ ದಿಸೆಯಲ್ಲಿ ಎಸ್. ಆರ್ ಸ್ಟೀಲ್ ಕ್ರಾಫ್ಟ್ ಸಂಸ್ಥೆಯ […]

February 24 2015 11:27:36 AM | Posted in Editor Only,ಕೊಡಗು | Read More »

ಎಸ್.ಎಸ್.ಎಫ್ ಸೋಮವಾರಪೇಟೆ ವಲಯ’ಕ್ಕೆ ನೂತನ ಸಾರಥಿಗಳು

IMG-20150211-WA0153

ಸೋಮವಾರಪೇಟೆ (ವಿಶ್ವ ಕನ್ನಡಿಗ ನ್ಯೂಸ್): ಸುನ್ನಿ ಸ್ಟೂಡೆಂಟ್ ಫೆಡರೇಶನ್ ಸೋಮವಾರಪೇಟೆ ವಲಯಕ್ಕೆ ಇತ್ತೀಚಿಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಪಧಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ. ಅದ್ಯಕ್ಷರಾಗಿ : ಶಾಫಿ ಸಅದಿ ತಣ್ಣೀರುಹಳ್ಳ ಉಪಾದ್ಯಕ್ಷರುಗಳಾಗಿ : ಅಸ್ರಾರುದ್ದೀನ್ ರಝ್ವಿ ಕೊಡ್ಲಿಪೇಟೆ, ಶರೀಫ್ ಹುಮೈದಿ ಕಾಗಡಿಕಟ್ಟೆ ಮತ್ತು ಝೈನುದ್ದೀನ್ ಹೊಸ ತೋಟ ಪ್ರಧಾನ ಕಾರ್ಯದರ್ಶಿಯಾಗಿ : ಉನೈಸ್ ಹೊಸತೋಟ ಜೊತೆ ಕಾರ್ಯದರ್ಶಿಗಳು : ಇಮ್ರಾನ್ ಸೋಮವಾರಪೇಟೆ, ಹಸೈನಾರ್ ಕಾಜೂರು ಕೋಶಾಧಿಕಾರಿಯಾಗಿ : ಸಮದ್ ನಿಝಾಮಿ ಕಲ್ಕಂದೂರು ಕ್ಯಾಂಪಸ್ ಕಾರ್ಯದರ್ಶಿಯಾಗಿ […]

February 20 2015 01:51:21 PM | Posted in ಕೊಡಗು | Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Cricket Score

ಸುದ್ದಿಗಳು