ಮುಸ್ಲಿಂ ವಲಸೆ ನಿಷೇಧಕ್ಕೆ ಡೇನಿಯನ್ನರ ನಿರ್ಧಾರ : ಧಾರ್ಮಿಕ ವರ್ಣಬೇಧ - ವಿರೋಧ ಪಕ್ಷದ ಟೀಕೆ ** ಶಾರ್ಜಾ : ಫ್ಯಾನಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಭಾರತೀಯ ವ್ಯಕ್ತಿಯ ದೇಹ ಪತ್ತೆ ** ಶಾರ್ಜಾ : ಕಟ್ಟಡದಲ್ಲಿ ಹುಸಿ ಬಾಂಬ್ ಬೆದರಿಕೆ ** ಮಾಯಾವತಿ ಅವರನ್ನು ನಿಂದಿಸಿದ ಆರೋಪ: ಬಿಜೆಪಿ ನಾಯಕ ದಯಾಶಂಕರ್ ಬಂಧನ ** ಪ್ರಾಯೋಗಿಕವಾಗಿ ರೋಗಿಯನ್ನು ನಿರ್ಜೀವಗೊಳಿಸಿ ಮರುಜೀವ ನೀಡಿದ ವೈದ್ಯರು : ಭಾರತೀಯ ಮೂಲದ 2ರ ಬಾಲಕ ಪುನರ್ಜನ್ಮ ಪಡೆದ ಅದೃಷ್ಟವಂತ ** ಜುಲೈ.30 ರಂದು ಅಖಂಡ ಕರ್ನಾಟಕ ಬಂದ್: ನಿಶಬ್ದವಾಗಲಿದೆ ಬೆಂಗಳೂರು ನಗರ ** ಜಪಾನ್ ಕೇರ್ ಹೋಮ್‍ನ ಮಾಜಿ ಉದ್ಯೋಗಿಯಿಂದ 19 ಜನರ ಹತ್ಯೆ ** ಮದುವೆಗೆ ವಧುವಿನ ಸಮ್ಮತಿಯನ್ನು ವರ ಸ್ವತಃ ಕೇಳಿಸಿಕೊಳ್ಳಬೇಕು - ವಾಲಿದ್ ಅಲ್ ಸಮಾನಿ ** ಜೋಕಟ್ಟೆ : ಸೌದಿ ಅರೇಬಿಯಾ (JAMWA) ವತಿಯಿಂದ ಗಮ್ಮತ್ ಸಾಮೂಹಿಕ ವಿವಾಹ ಸಮಾರಂಭ ** ಖಡ್ಗದ ಭಯದಿಂದ ಯಾವುದೇ ಧರ್ಮ ಬೆಳೆಯಲು ಸಾಧ್ಯವಿಲ್ಲ : ಇಸ್ಲಾಮ್ ಹುಟ್ಟಿಸಿದ ಭಯ ಜನರಿಗೆ ವಿವರಿಸಿ ಕೊಡಿ - ಅಬೂಬಕ್ಕರ್ ಸಿದ್ದೀಕ್ ಜಲಾಲಿ ** ಹಿಂದುತ್ವ ರಕ್ಷಕರನ್ನು ನಿಯಂತ್ರಿಸಿ : ನ್ಯಾಷನಲ್ ವಿಮೆನ್ಸ್ ಫ್ರಂಟ್‍ ** ರಾಜ್ಯ ಸರಕಾರದಿಂದ ಶಾಲೆಗಳಿಗೆ ಬೀಗ ಭಾಗ್ಯ : ಚರಣ್ ಶೆಟ್ಟಿ ಆರೋಪ ** ಪಾವೂರು ಗ್ರಾಮದ ವಿವಿಧ ಮದರಸ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ** ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷವಾಗಿ ಹೂಂಕರಿಸಿದ ಸದಾಶಿವ ಬಂಗೇರ ** ಶಿಕ್ಷಕರ ವರ್ಗಾವಣೆ : ಸುಜೀರು ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ ** ಭಾರಿ ಪ್ರಮಾಣದ ಮಳೆಯಿಂದ ಬೆಂಗಳೂರು ನಗರ ತತ್ತರ: ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ನೀರು ** ಹೊಸ ದಿಗಂತ ಬರಹಕ್ಕೆ ಎಸ್ಕೆಎಸ್ಎಸ್ಎಫ್ ಕೈಕಂಬ ವಲಯ ಸಮಿತಿ ಖಂಡನೆ ** ಭಾರತದ ವಿಂಡೀಸ್ ಪ್ರವಾಸ : ಭಾರತಕ್ಕೆ ಆಗುವ ಪ್ರಯೋಜನಗಳೇನು? (ಮಿಂಚು ಅಂಕಣ - 98) ** ರಾಷ್ಟ್ರಮಟ್ಟದ ಯೋಗ ಸ್ಪರ್ದೆಯಲ್ಲಿ ಕಣಾದ ಯೋಗಸಂಸ್ಥೆಯ ಕೌಶಿಕ್.ವಿ. ಮತ್ತು ಅಕ್ಷಯ.ವಿ ಸಹೋದರರಿಗೆ ಬಹುಮಾನ ** ಶಿವಮೊಗ್ಗ:ವಚನ ಮಂಟಪ ಕಾರ್ಯಕ್ರಮ

“Author Archive”
Stories written by (ವಿಶ್ವ ಕನ್ನಡಿಗ ನ್ಯೂಸ್)

ಟರ್ಕಿ ಏರ್ಪೋರ್ಟ್ ಉಗ್ರರ ದಾಳಿ : ನಡೆಯಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ ಭದ್ರತಾ ಸಿಬ್ಬಂದಿ : ಉಗ್ರನೊಬ್ಬ ತನ್ನನ್ನು ತಾನು ಸ್ಪೋಟಿಸಿಕೊಂಡ ಭಯಾನಕ ಸನ್ನಿವೇಶದ ವಿಡಿಯೋ

80s-actress_2016-06-29t023750z_1496140151_s1aetmpkvxaa_rtrmadp_2_turkey-blast_ie-archive

(ವಿಶ್ವ ಕನ್ನಡಿಗ ನ್ಯೂಸ್ ): ನಿನ್ನೆ ಟರ್ಕಿ ಯ ಇಸ್ತಾಂಬುಲ್  ಅತಾತುರ್ಕ್  ಏರ್ಪೋರ್ಟ್  ಗೆ ನುಗ್ಗಿದ ಉಗ್ರರು  36 ಜನರನ್ನು ಬಳಿ ತೆಗೆದುಕೊಂಡಿದ್ದಾರೆ . ಭದ್ರತಾ ಪಡೆಯ ದಿಟ್ಟ ಪ್ರತಿರೋಧದಿಂದಾಗಿ ಉಗ್ರರು ನಡೆಸ ಬಹುದಾದ ದೊಡ್ಡ ಪ್ರಮಾಣದ ಅನಾಹುತ  ತಪ್ಪಿದೆ ಎಂದು ಹೇಳಬಹುದು . ಇದೀಗ ಉಗ್ರನೊಬ್ಬ ಏರ್ಪೋರ್ಟ್ ನ ಒಳಗಡೆ ನುಗ್ಗಲು ಯತ್ನಿಸುತ್ತಿರುವಾಗ , ದಿಟ್ಟತನ ಮೆರೆದ ಭದ್ರತಾ ಸಿಬ್ಬಂದಿಯೊಬ್ಬ ಆತನ ಸಮೀಪಕ್ಕೆ ಬಂದು ಗುಂಡು ಹೊಡೆಯುತ್ತಾನೆ , ದೊಡ್ಡ ಪ್ರಮಾಣದ ಅನಾಹುತ ಮಾಡಲು ಏರ್ಪೋರ್ಟ್ […]

June 29 2016 04:08:53 PM | Posted in Editor Only,ವಿದೇಶ ಸುದ್ದಿಗಳು | Read More »

ಜನ ಸ್ನೇಹಿ ಪೋಲಿಸ್ ಅಧಿಕಾರಿ, ರಿಯಲ್ ಹೀರೋ ಅಣ್ಣಾಮಲೈ ಐಪಿಎಸ್ (ಸಂದರ್ಶನದ ಆಯ್ದ ಭಾಗ)

VK Sample

(ವಿಶ್ವ ಕನ್ನಡಿಗ ನ್ಯೂಸ್) : ಒಂದು ಸಾಮ್ರಾಜ್ಯ ರಾಮರಾಜ್ಯವಾಗಲು ರಾಜ್ಯದ ಪ್ರಜೆಗಳು ರಾಮರಾದರೆ ಸಾಲದು, ರಾಜ್ಯಬಾರ ನಡೆಸುವ ರಾಜನೂ ಕೂಡ ರಾಮನ ಮನ:ಸ್ಥಿತಿಯವನಾಗಿರಬೇಕು. ಒಬ್ಬ ಸಾಮಾನ್ಯ ಅಧಿಕಾರಿಯಾಗಿದ್ದುಕೊಂಡು ಅಸಾಮಾನ್ಯ, ಅಷ್ಟೇ ಸರಳ ಕಾರ್ಯವೈಖರಿಯ ಪೋಲಿಸ್ ಅಧಿಕಾರಿ ಅಣ್ಣಾಮಲೈಗೆ ಈ ಮಾತು ಅತ್ಯಂತ ಸೂಕ್ತ. ಇದು ಸಾಧ್ಯ ಎಂಬುದಕ್ಕೆಈ ಅಧಿಕಾರಿ ನಿದರ್ಶನ. ನಾಗರೀಕರ ಪಾಲಿನ ಆಶಾವಾದ, ಯುವ ಮನಸ್ಸುಗಳಿಗೆ ರೋಲ್ ಮಾಡೆಲ್, ಸ್ತ್ರೀಯರಿಗೆ ಹೊಸ ನೈತಿಕತೆಯ ಮನೋಬಲ. ಇದೆಲ್ಲಾ ಸಾಧ್ಯವಾಗಿರುವುದು ಪೋಲಿಸ್ ಅಧಿಕಾರಿ ಅಣ್ಣಾಮಲೈ ಕಾರ್ಯಕ್ಷಮತೆಯಿಂದ. ಪ್ರಾಮಾಣಿಕತೆಯ ಜನಸ್ನೇಹಿ […]

June 27 2016 01:12:42 AM | Posted in Editor Only,ರಾಜ್ಯ ಸುದ್ದಿಗಳು,ವಿಶ್ವ ಸಂವಾದ | Read More »

ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ ಎಂಬ ನೆಮ್ಮದಿ ನಮಗಿದೆ : ವಿಕೆ ನ್ಯೂಸ್ ಸಂದರ್ಶನದಲ್ಲಿ ಸಚಿವ ಖಾದರ್

utk

ಕನ್ನಡದ ಕಂಪನ್ನು ದೂರದ ವಿದೇಶದಲ್ಲೂ ಪಸರಿಸಬೇಕೆಂಬ ನಿಟ್ಟಿನಲ್ಲಿ ಹವ್ಯಾಸಿ ಪತ್ರಕರ್ತರು ಸೇರಿಕೊಂಡು ಪ್ರಾಂಭಿಸಿದ ಅಂತರ್ಜಾಲ ಮಾಧ್ಯಮ ವಿಶ್ವ ಕನ್ನಡಿಗ ನ್ಯೂಸ್ ಗೆ ಆರನೇ ವರ್ಷ. ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ನ ಉಪ ಸಂಪಾದಕರಾದ ಇರ್ಷಾದ್ ಬೈರಿಕಟ್ಟೆ ಕರ್ನಾಟಕ ಸರಕಾರದ ಚುರುಕಿನ ಮಂತ್ರಿ ಎಂದೇ ಹೆಸರುಗಳಿಸಿರುವ, ಆರೋಗ್ಯ-ಮಕ್ಕಳ ಹಾಗು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಯು.ಟಿ ಖಾದರ್ ರೊಂದಿಗೆ ನಡೆಸಿದ ಸಂದರ್ಶನ : ಸಚಿವರೇ ಮೂರು ವರ್ಷಗಳ ಅವಧಿಯಲ್ಲಿ ನಿಮ್ಮ ಖಾತೆಯನ್ನು ನಿಭಾಯಿಸಿದ […]

June 4 2016 09:43:02 PM | Posted in Editor Only,ರಾಜ್ಯ ಸುದ್ದಿಗಳು,ವಿಶ್ವ ಸಂವಾದ | Read More »

ಅನಿವಾಸಿ ಕನ್ನಡಿಗರ ಒಡನಾಡಿಯಾಗಿರುವ ವಿಕೆ ನ್ಯೂಸ್ ಇನ್ನಷ್ಟು ಯಶಸ್ವಿಯೊಂದಿಗೆ ಮುನ್ನುಗ್ಗಲಿ – ಜಾಬೀರ್ ಬೆಟ್ಟಂಪಾಡಿ

jabir

ಮಾಧ್ಯಮ ರಂಗದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿ ಅದೆಷ್ಟೋ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಇಂದು ಏಳನೇ ವರ್ಷಕ್ಕೆ ಪಾದಾರ್ಪನೆಗೈಯುತ್ತಿರುವ ವಿಶ್ವ ಕನ್ನಡಿಗ ಅಂತರ್ಜಾಲ ಮಾದ್ಯಮಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶ್ವ ಎಂಬ ಪದದ ಅರ್ಥವೇ ಇಡೀ ಭೂ ಲೋಕ, ಅದರಂತೆ ವರದಿ, ವಿಚಾರ, ಕವನ ಲೇಖನ, ಆರೋಗ್ಯ ಮಾಹಿತಿಗಳನ್ನೊಳಗೊಂಡ ಲೋಕ ಅದುವೇ ವಿಶ್ವ ಕನ್ನಡಿಗ ನ್ಯೂಸ್. ಅನಿವಾಸಿ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಾ, ಕ್ಷಣ ಕ್ಷಣದ ಮಾಹಿತಿಗಳನ್ನು, ಕಾರ್ಯಕ್ರಮದ ಮಾಹಿತಿಗಳನ್ನು ನಿಷ್ಪಕ್ಷಪಾತವಾಗಿ ಬಿತ್ತರಿಸಿ ಅನಿವಾಸಿ ಕನ್ನಡಿಗರ ಒಡನಾಡಿಯಾಗಿರುವ ಈ […]

June 4 2016 04:50:44 PM | Posted in ಆರು ತುಂಬಿದ ಸಂಭ್ರಮ,ದಕ್ಷಿಣ ಕನ್ನಡ | Read More »

ಕ್ಷಣಾರ್ಧದಲ್ಲಿ ಜನರ ಬಳಿಗೆ ತಲುಪುವ ವಿಕೆ ನ್ಯೂಸ್ ಇನ್ನಷ್ಟು ಬೆಳೆಯಲಿ – ದಾವೂದ್ ಬಜಾಲ್

13059464_843487065778990_191128521_n

ಕಳೆದ ಆರು ವರ್ಷಗಳಿಂದ ನಿರಂತರವಾಗಿ ಸತ್ಯ ವರದಿಯನ್ನು ನೀಡುತ್ತಾ, ಏಳನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಅಂತರ್ಜಾಲ ಮಾಧ್ಯಮ ಓದುಗರ ಸಂಗಾತಿಯಾಗಿ ಬೆಳೆದು ಬಂದಿದೆ, ಕ್ಷಣಾರ್ಧದಲ್ಲಿ ಜನರ ಬಳಿಗೆ ತಲುಪುವ ವಿಶ್ವ ಕನ್ನಡಿಗ ನ್ಯೂಸ್ ಇನ್ನಷ್ಟು ಸಾಮಾಜಿಕ ವಿಷಯಗಳೊಂದಿಗೆ ಯಶಸ್ವಿಯಾಗಿ ಮೂಡಿಬರಲಿ ಎಂದು ಹಾರೈಸುತ್ತೇನೆ. – ದಾವೂದ್ ಬಜಾಲ್    ಅಡ್ಮಿನ್, ಬ್ಲಡ್ ಡೊನರ್ಸ್ ಮಂಗಳೂರು    +966 53 316 3173  

June 4 2016 03:11:42 PM | Posted in ಆರು ತುಂಬಿದ ಸಂಭ್ರಮ,ದಕ್ಷಿಣ ಕನ್ನಡ | Read More »

ವಸ್ತುನಿಷ್ಟ ವರದಿ ಮೂಲಕ ವಿಕೆ ನ್ಯೂಸ್ ದಿನೇ ದಿನೇ ಓದುಗರನ್ನು ತನ್ನತ್ತ ಆಕರ್ಷಿಸುತ್ತಿದೆ – ಅಬೂಬಕರ್ ಸಿದ್ದೀಖ್ ಜಲಾಲಿ

jalaali

ವಿಶ್ವ ಕನ್ನಡಿಗ ನ್ಯೂಸ್ ಇಂದು ಜಾತಿ, ಧರ್ಮ, ಪಥ ಪಂಗಡಗಳ ವ್ಯತ್ಯಾಸ ವಿಲ್ಲದೆ ಎಲ್ಲರ ಮನದಲ್ಲಿ ರಾರಾಜಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳತ್ತ ಜನರ ಒಲವು ಕಡಿಮೆಯಾಗುತ್ತಿರುವುದು ಒಂದು ಕಾರಣವಾಗಿರಬಹುದು. ಹೊರದೆಶದ ಪತ್ರಿಕೆಯೊ೦ದು ಓದುಗರಿಲ್ಲದೆ ತನ್ನ ಮುದ್ರಣ ವಿಭಾಗವನ್ನು ನಿಲ್ಲಿಸಿ ಅ೦ತರ್ಜಾಲ ವಿಬಾಗ ಮಾತ್ರ ನಡೆಸುತ್ತಿದೆ ಅ೦ತ ಹಿಂದೆ ಎಲ್ಲೋ ಓದಿದ ನೆನಪಾಗುತ್ತಿದೆ. ಆದರೆ ವಿಕೆ ನ್ಯೂಸ್ ಮಾತ್ರ ತನ್ನ ವಸ್ತುನಿಷ್ಟ ವರದಿ, ವೈಚಾರಿಕ ಲೇಖನ, ಉಪಯುಕ್ತ ಮಾಹಿತಿಗಳು ಮಾತ್ರ ದಿನೇ ದಿನೇ ಓದುಗರನ್ನು ತನ್ನತ್ತ ಆಕರ್ಷಿಸುತ್ತಿದೆ. […]

June 4 2016 02:23:01 PM | Posted in ಆರು ತುಂಬಿದ ಸಂಭ್ರಮ,ದಕ್ಷಿಣ ಕನ್ನಡ | Read More »

ವಿಶ್ವ ಕನ್ನಡಿಗ ನ್ಯೂಸ್ ಮತ್ತಷ್ಟು ಯಶಸ್ಸಿನ ಉತ್ತುಂಗವೇರಲಿ – ಮೊಝವಿ

mozavi

ಗಲ್ಫ್ ಕನ್ನಡಿಗರ ಮಾಹಿತಿಯ ಕಣಜ ಎಂದರೆ ಅದುವೇ ವಿಶ್ವಕನ್ನಡಿಗ ನ್ಯೂಸ್. ವರ್ಷದಿಂದ ವರ್ಷಕ್ಕೆ ಹೊಸತನಗಳನ್ನು ತುಂಬಿ ಓದುಗರ ಪ್ರೀತಿಯ ಅಂತರ್ಜಾಲ ಪತ್ರಿಕೆಯಾಗಿದೆ. ದಿನಕಳೆದಂತೆ ಅಣಬೆಗಳಂತೆ ಹುಟ್ಟುವ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಮರೆತು TRP ಗೋಸ್ಕರ ಸಣ್ಣ ಪುಟ್ಟ ಅವಘಡಗಳನ್ನು ಬ್ರೇಕಿಂಗ್ ಮಾಡಿ ಆ ಕ್ಷಣದ ಆವೇಶಕ್ಕೆ ಕ್ಷಮೆಯಾಚಿಸಿ ನುಣುಚಿಕೊಳ್ಳುತ್ತದೆ. ಹೆಸರಿಗೂ ಪ್ರತಿಷ್ಠೆಗಳಿಗೋಸ್ಕರ ಪತ್ರಿಕೆಗಳನ್ನು ಆರಂಭಿಸುವವರಿಗೆ ಸಮುದಾಯದ ಆವಶ್ಯಕತೆಗಳಿಗೆ ಸ್ಪಂದಿಸದೆ ಬರೀ ಬ್ರೇಕಿಂಗ್ ಬ್ರೇಕಿಂಗ್ ಎಂದು ದಿನವಿಡೀ ಸದ್ದು ಮಾಡಲು ಸಾಧ್ಯವಾಗುತ್ತಿದೆ. ಇವ್ಯಾವುದರ ಅಡೆತಡೆ ಇಲ್ಲದೆ ಏಳನೇ ವರ್ಷಕ್ಕೆ […]

June 4 2016 12:30:47 PM | Posted in ಆರು ತುಂಬಿದ ಸಂಭ್ರಮ,ರಾಜ್ಯ ಸುದ್ದಿಗಳು | Read More »

ನೀರಿಗೆ ಮಾತ್ರವಲ್ಲ ; ಇಲ್ಲಿ ನ್ಯಾಯಕ್ಕೂ ಬರಗಾಲ…! (ಅಂಧಾಲೋಕ – 23)

jisha-1

#forgive_us_Jisha.. #we_are_Helpless.. (ವಿಶ್ವ ಕನ್ನಡಿಗ ನ್ಯೂಸ್) : ದೇಶದಾದ್ಯಂತ ಇಂದು ಕೇಳಿಬರುತ್ತಿರುವ ಎರಡು ವಿಶುದ್ಧ ವಾಕ್ಯಗಳು; ಒಂದು ‘ನೀರು ಕೊಡಿ’, ಇನ್ನೊಂದು ‘ನ್ಯಾಯ ಕೊಡಿ’. ಈ ಎರಡನ್ನೂ ಕೊಡಲು ಭೂಮಿ ಮೇಲಿರುವ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ಸತ್ಯ. ಭೂಮಿಯನ್ನು ಸೃಷ್ಟಿಸಿದ ಜಗದೊಡೆಯನು ನೀರನ್ನು ಕರುಣಿಸಬಲ್ಲವನು. ಆದರೆ, ಭೂಮಿಯಲ್ಲಿ ನ್ಯಾಯ ಕೊಡಲು ನ್ಯಾಯಾಲಯ ಎಂಬ ವ್ಯವಸ್ಥೆಯನ್ನು ಅದೇ ಒಡೆಯ ಮನುಷ್ಯನ ಮೂಲಕ ಹುಟ್ಟು ಹಾಕಿದ್ದಾನೆ. ಅಲ್ಲಿ ನ್ಯಾಯ ಪ್ರಸ್ತಾಪಿಸಲ್ಪಡುವುದಾದರೂ ಇಂದು ನ್ಯಾಯ ಮಾರಾಟಕ್ಕೆ ಮಾತ್ರ ಸೀಮಿತಗೊಂಡಿದೆ ಎಂಬುವುದೂ ಸತ್ಯ. […]

May 8 2016 12:33:38 AM | Posted in Editor Only,ಅಂಧಾಲೋಕ | Read More »

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಕೋಯಕುಟ್ಟಿ ಉಸ್ತಾದ್ ವಫಾತ್

WhatsApp-Image-20160503

ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ, ಖ್ಯಾತ ವಿದ್ವಾಂಸರೂ ಸೂಫಿವರ್ಯರೂ ಆದ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್(81) ನಿಧನರಾಗಿದ್ದಾರೆ. 2012ರಿಂದ ಸಮಸ್ತದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ಐದು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಜನಾಝ ದಫನ ಕಾರ್ಯವು ಮೇ 4ರಂದು ಲುಹ್ರ್ ನಮಾಝ್ ಬಳಿಕ ಮಲಪ್ಪುರಂ ಜಿಲ್ಲೆಯ ಆನಕ್ಕರ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. […]

May 4 2016 12:40:57 AM | Posted in Editor Only,ಕೇರಳ | Read More »

ಆಕೆ ಮೋಹಿನಿ………

mohini

(ವಿಶ್ವ ಕನ್ನಡಿಗ ನ್ಯೂಸ್) : ಅಪರೂಪಕ್ಕೊಮ್ಮೆ ಕಾಲೇಜ್ ಕ್ಯಾಂಪಸ್ ಗೆ ಕಾಲಿಡುತ್ತಿದ್ದ ನನಗೆ ಕಾಲೇಜ್ ನಲ್ಲಿ ಸ್ನೇಹಿತರ ಬಳಗ ಅಷ್ಟಕಷ್ಟೇ. ಓದು ಮೊದಲಿನಿಂದಲೂ ಅದ್ಯಾಕೋ ನನ್ ಹತ್ರ ಬರಲು ಬಹಳಷ್ಟು ಸಂಕೋಚ ಪಡುತ್ತಿತ್ತು. ತಂದೆಯ ಒತ್ತಾಯಕ್ಕೆ, ಇಷ್ಟವಿಲ್ಲದ ಮನಸ್ಸಿನಲ್ಲಿ ಕಾಲೇಜ್ ಬಂದವನು ನಾನು, ಅಪ್ಪನ ಬಿಸ್ನೆಸ್ ಬಗ್ಗೆ ಬಹಳಷ್ಟು ಒಲವು ಹೊಂದಿದ್ದೆ. ಕಾಲೇಜ್  ಗೆ ಬಂದಾಗಿದೆ, ಅದಕ್ಕೋಸ್ಕರ 3  ವರ್ಷ  ಹೇಗಾದರೂ ಮಾಡಿ ಮುಗಿಸಬೇಕೆಂಬ ಪರಿಸ್ಥಿತಿ. ಹಾಗು ಹೀಗು ಎರಡು ವರುಷ ಮುಗಿಯಿತು, ಏನೆಲ್ಲಾ ಸರ್ಕಸ್ ಮಾಡಿ ಸಬ್ಜೆಕ್ಟ್ […]

April 20 2016 09:02:15 PM | Posted in Editor Only,ಲೇಖನಗಳು,ವಿಶ್ವಕನ್ನಡಿಗ ಸ್ಪೆಷಲ್ಸ್ | Read More »

ಹಳೆ ಬೇರು ಹೊಸ ಚಿಗುರು (ವ್ಯಕ್ಯಿ ಒಂದು ಶಕ್ತಿ ಅಂಕಣ – 6)

detclw

(ವಿಶ್ವ ಕನ್ನಡಿಗ ನ್ಯೂಸ್) : ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು, ಇದಕ್ಕಿಂತ ಸೊಬಗು ಬಾಂಧವ್ಯದ ಬೇರುಗಳು. ಯಾವುದೇ ಮನುಷ್ಯನು ಋಣಿಯಾಗಿರಬೇಕಾದುದು ಜನನಿ, ಜನ್ಮಭೂಮಿಗೆ, ಇವು ಸ್ವರ್ಗಕ್ಕಿಂತ ಮಿಗಿಲಾದುದು ಎಂದು ಸಹ ಹೇಳಿದ್ದಾರೆ. ನಾಗರೀಕತೆ ಬೆಳೆದಂತೆಲ್ಲಾ ನಾಡಿನ ನಾಗರೀಕತನವು ಇಮ್ಮಡಿಯಾಗಬೇಕು. ಆದರೆ? ಬೆಳೆದ ಮರಕ್ಕೆ ಬೇರುಗಳು ಬೇಡವೆಂದರೆ ಹೇಗೆ? ವೃದ್ಧಾಪ್ಯ ದೇಹ ಮನಸ್ಸುಗಳು ಹಣ್ಣಾಗುವ ಪ್ರಕ್ರಿಯೆ. ಆಗ ಬೇಕಾದುದು ಬಿಸಿಯಾದ ಕೈತುತ್ತು, ಮೃಧವಾದ ಮಾತುಕತೆ, ಎಷ್ಟು ಜನರಿಗೆ ಇದು ಲಭ್ಯವಾಗುವಂತೆ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ? ‘ನಮ್ಮ ತಂದೆ-ತಾಯಿ […]

April 20 2016 01:44:44 AM | Posted in Editor Only,ವ್ಯಕ್ಯಿ ಒಂದು ಶಕ್ತಿ | Read More »

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ugaadi

ಸಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್  

April 8 2016 02:00:18 AM | Posted in Editor Only,ಶುಭಹಾರೈಕೆ | Read More »

“ವಿರಾಟ್ ಕೊಹ್ಲಿ “: ಬಣ್ಣಿಸಲು ಪದಗಳೇ ಸಿಗದ ಆಟಗಾರ

12966478_1272463666115521_1535024562_n

(ವಿಶ್ವ ಕನ್ನಡಿಗ ನ್ಯೂಸ್ ): ಅವಕಾಶ , ಅದೃಷ್ಟ ಹಾಗು ಪ್ರತಿಭೆ ಈ ಮೂರೂ ರತ್ನಗಳು ಒಬ್ಬ  ವ್ಯಕ್ತಿಯಲ್ಲಿ ಸೇರಿಕೊಂಡರೆ ಆ ವ್ಯಕ್ತಿ ಯಾವ ಎತ್ತರಕ್ಕೆ ಬೇಕಾದರು ಬೆಳೆಯಬಹುದು , ಈ ಮೂರೂ ರತ್ನಗಳ ಜೊತೆಗೆ ಕಠಿಣ ಪರಿಶ್ರಮ ಒಳಗೊಂಡಿದ್ದರೆ ಒಬ್ಬ ವ್ಯಕ್ತಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕಣ್ಣೆದುರೇ ಇರುವ ಉದಾಹರಣೆ “ವಿರಾಟ್  ಕೊಹ್ಲಿ “. 1988 ನವಂಬರ್ 5 ರಂದು  ದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಕೊಹ್ಲಿ ಜನನ , ವಿರಾಟ್ ತಂದೆ ವೃತ್ತಿಯಲ್ಲಿ ಕ್ರಿಮಿನಲ್ […]

April 7 2016 12:46:33 PM | Posted in Editor Only,ಕ್ರೀಡಾ ಸುದ್ದಿಗಳು,ಲೇಖನಗಳು | Read More »

ನನ್ನ ಸ್ವತಂತ್ರ ಭಾರತ! ಅದೆಷ್ಟು ಸುರಕ್ಷಿತ? : (ವ್ಯಕ್ಯಿ ಒಂದು ಶಕ್ತಿ ಅಂಕಣ – 5)

Thumbnails

(ವಿಶ್ವ ಕನ್ನಡಿಗ ನ್ಯೂಸ್) : ವೇದಗಳ ಕಾಲದಲ್ಲಿ ಸರ್ವತಾ ಸ್ವತಂತ್ರರಾಗಿ ವೈಚಾರಿಕವಾದ ತಮ್ಮ ವಿದ್ವತ್ತಿನಿಂದ ಪುರುಷರಿಗೆ ಸಮಾನ ಸ್ಥಾನ ಪಡೆದುಕೊಂಡಿದ್ದ ಮೈತ್ರೈಯಿ, ಗಾರ್ಗಿಯರ ಕಾಲದ ನಂತರ ಮಹಿಳೆಯರ ಸ್ಥಾನಮಾನ ಕುಗ್ಗುತ್ತಾ ಬಂದಿತ್ತು. ಮುಂದಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಪರದಾ ಪದ್ದತಿಗೆ ತಂದು ನಿಲ್ಲಿಸಿದ್ದು, ರಾಜಾಧಿರಾಜರ ಕಾಲಮಾನಗಳಲ್ಲಿ ನಡೆಯುತ್ತಿದ್ದ ಅಕ್ರಮಣಗಳು. ಹೆಣ್ಣುಮಕ್ಕಳ ಮಾನಹರಣ, ಅತ್ಯಾಚಾರವನ್ನು ತಡೆಗಟ್ಟಲು ಪುರುಷವಾದಿಗಳು ಕಂಡುಕೊಂಡಿದ್ದು ಒಂದೇ ಮಾರ್ಗ, ಹೆಣ್ಣನ್ನು ಅಡುಗೆ ಮನೆಗೆ ನಿಮಿತ್ತಳನ್ನಾಗಿ ಮಾಡುವುದು. ಅಡುಗೆ ಮನೆಗೆ ಸೀಮಿತಳಾದ ಹೆಣ್ಣು ತನ್ನನ್ನು ತಾನು ಅರಿತುಕೊಂಡು ಮರಳಿ […]

March 30 2016 12:53:26 AM | Posted in Editor Only,ವ್ಯಕ್ಯಿ ಒಂದು ಶಕ್ತಿ | Read More »

ಮನ ಗೆದ್ದಿದ್ದ ಆಫ್ಘನ್ ಇಂದು ಪಂದ್ಯ ಗೆದ್ದು ಸುದ್ದಿಯಲ್ಲಿ : ವಿಂಡಿಸ್ ಪಡೆಗೆ ಆಘಾತ ನೀಡಿದ ಮರಳುಗಾಡಿನ ಹುಡುಗರು

Afghanistan's players celebrate after winning the World T20 cricket tournament match against West Indies at The Vidarbha Cricket Association Stadium in Nagpur on March 27, 2016. / AFP / PUNIT PARANJPE        (Photo credit should read PUNIT PARANJPE/AFP/Getty Images)

(ವಿಶ್ವ ಕನ್ನಡಿಗ ನ್ಯೂಸ್ ): ವಿಶ್ವದ ಶ್ರೇಷ್ಠ ತಂಡಗಳ ಎದುರು ಉತ್ತಮ ಪ್ರದರ್ಶನ ನೀಡುತ್ತ ಸುದ್ದಿಯಲ್ಲಿದ್ದ ಆಫ್ಗಾನ್ ಪಡೆ ಇಂದು ಬಲಿಷ್ಠ ವೆಸ್ಟ್ ಇಂಡಿಸ್ ತಂಡವನ್ನು ಸೋಲಿಸಿ ಅವಕಾಶ ನೀಡಿದರೆ ವಿಶ್ವದ ಶ್ರೇಷ್ಠ ತಂಡಗಳಿಗೂ ಆಘಾತ ನಿಡುವ ಶಕ್ತಿ ತನ್ನಲ್ಲಿದೆ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದೆ. ಮೊದಲು ಬ್ಯಾಟ್ ಮಾಡಿದ ಆಫ್ಗಾನ್,  ಬೌಲಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಉತ್ತಮ ಆರಂಭವನ್ನೇ ಪಡೆಯಿತು . ಶೆಹಸಾದ್ ಎಂದಿನಂತೆ ಬಿರುಸಿನ ಆರಂಭ ಒದಗಿಸಿದರೂ ಬದ್ರಿ ಸ್ಪಿನ್ ಮೋಡಿಗೆ ಸಿಲುಕಿ […]

March 27 2016 07:03:05 PM | Posted in Editor Only,T20 World Cup | Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Cricket Score

ಸುದ್ದಿಗಳು