ಮಹದಾಯಿ ನ್ಯಾಯಾಧಿಕರಣ ತೀರ್ಪು ಖಂಡಿಸಿ ಬೆಂಗಳೂರು ಕರವೇ ಸ್ವಾಭಿಮಾನ ಬಣ ಪ್ರತಿಭಟನೆ ** ಯುಎಇ ಹೊಸ ಕಾನೂನು : ಉದ್ಯೋಗಿಗಳಿಗೆ ನಿಗದಿತ ಸಮಯದಲ್ಲಿ ಸಂಬಳ ನೀಡದಿದ್ದಲ್ಲಿ ಮುಂದಿನ 10 ದಿನಗಳೊಳಗೆ ನೀಡಬೇಕು ** ಅವಧಿ ಮುಗಿಯುವುದಕ್ಕೆ 6 ತಿಂಗಳು ಮೊದಲು ಪಾಸ್‍ಪೋರ್ಟು ನವೀಕರಿಸಿ - ಅಹ್ಮದ್ ಅಲ್ ಮುಹೈರಿ ** ಸೋಲಿನ ಸುಳಿಯಲ್ಲಿದ್ದ ಲಂಕನ್ನರಿಗೆ ಆಸರೆಯಾದ ಕುಸಾಲ್ ಮೆಂಡಿಸ್ ** ಮಂಗಳೂರಿನ ಪೊಲೀಸ್ ಸಭಾಭವನದಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಸ್ವಯಂಸೇವಾ ಗೃಹರಕ್ಷಕರಾಗಿ ಆಯ್ಕೆ ** “ಮೆಗಾ ಕಪ್ -2016 ” ರಿಯಾದ್ : ನಾಳಿನ ಪಂದ್ಯಗಳ ವಿವರ ** ಚಿಕ್ಕೋಡಿ ಕಳಸಾ ಬಂಡೂರಿ ನ್ಯಾಯಾಧೀಕರಣ ತೀರ್ಪು ಖಂಡಿಸಿ ಚಿಕ್ಕೋಡಿಯಲ್ಲಿ ರಸ್ತೆ ತಡೆ ** ಅಬ್ದುಲ್ ಕಲಾಂ ಜೀವನ ಇಂದು ಆದರ್ಶವಾಗಬೇಕು : ‘ಡಿವಿಜಿ ನೆನಪು-53’ರಲ್ಲಿ ಸ್ವಾಮಿ ಜಪಾನಂದಜಿ ಅಭಿಮತ ** ಗಣಪತಿ: ಬಿಜೆಪಿಯ ದ್ವಂದ್ವ ಮತ್ತು ಕೆಲವು ಅನುಮಾನಗಳು ** ಚಿಕ್ಕೋಡಿ ಯಡೂರ ಗ್ರಾಮದಲ್ಲಿ ಜನರಿಗೆ ಅತಿವೃಷ್ಟಿಯಿಂದ ಯಾವ ತರಹದ ನಿರ್ವಹಣೆ ಮಾಡಬೇಕೆಂದು ಮಾರ್ಗದರ್ಶನ ** ಮುಗಿದ ಮಧುಚಂದ್ರದ ಅವಧಿ: ಬಾಜಪಕ್ಕೆ ಸಿದ್ದು ಬೈ! ಸರತಿಯಲ್ಲಿ ಕೀರ್ತಿ ಆಜಾದ್, ಶತ್ರುಘ್ನಸಿನ್ಹಾ? ** ಪುತ್ತೂರು-ಬಾಲ್ಯ ವಿವಾಹ ನಡೆದಿಲ್ಲ: ಉಪನಿರ್ದೇಶಕರ ಸ್ಪಷ್ಟನೆ ** ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಾಲಕಾರ್ಮಿಕ ದಾಳಿ ** ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಬದ್ಧ - ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ** ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಸರಿಯಾಗಿ ಬಳಸಲು ಸೂಚನೆ ** ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರನ ಆರೋಗ್ಯಕ್ಕಾಗಿ ಉಳ್ಳಾಲ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ** ಮಾಧ್ಯಮ ಭಯೋತ್ಪಾದನೆಗೆ ಬಲಿಯಾಗುತ್ತಿರುವ ಇಸ್ಲಾಮ್ ** ಮಂಟಪದವು ಹೈಸ್ಕೂಲ್ ಶಾಲೆಯಲ್ಲಿ ಸಸ್ಯ ವಿತರಣಾ ಕಾರ್ಯ ಕ್ರಮ ** ಶಿಡ್ಲಘಟ್ಟ : ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಹೆಚ್.ಶಿವರಾಂ ಅವರನ್ನು ಹಳೇ ವಿದ್ಯಾರ್ಥಿಗಳಿಂದ ಸನ್ಮಾನ ** ಬೆಳಗಾವಿ : ಪರಮಾನಂದವಾಡಿ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವ

“Author Archive”
Stories written by (ರಫೀಕ್ ದಲ್ಕಾಜೆ, ಕೋಲ್ಪೆ)

ಮಹದಾಯಿ ನ್ಯಾಯಾಧಿಕರಣ ತೀರ್ಪು ಖಂಡಿಸಿ ಬೆಂಗಳೂರು ಕರವೇ ಸ್ವಾಭಿಮಾನ ಬಣ ಪ್ರತಿಭಟನೆ

karave1

ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಮಹದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಇತ್ತ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನ ಬಣದ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಪುರಭವನದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ತೀವ್ರಗೋಳ್ಳುತಿದಂತೆ ಪೋಲೀಸರು ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರನ್ನು ಬಂಧಿಸಿ ವಶಕ್ಕೆ ಪಡೆದರು. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ 7.65 ಟಿಎಂಸಿ ನೀರು ಬಳಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧಿಕರಣ […]

July 29 2016 12:56:13 AM | Posted in Editor Only,ಬೆಂಗಳೂರು ನಗರ | Read More »

ಗೋಮಾಂಸ ಸಾಗಾಟ ನೆಪವೊಡ್ಡಿ ಮುಸ್ಲಿಂ ಮಹಿಳೆಯರಿಗೆ ಥಳಿತ

beef_story_647_072716125404

ಭೋಪಾಲ್(ವಿಶ್ವ ಕನ್ನಡಿಗ ನ್ಯೂಸ್): ಇತ್ತೀಚಿಗಷ್ಟೇ ಗುಜರಾತ್ ನಲ್ಲಿ ಗೋವಿನ ಚರ್ಮದ ವಿಚಾರಕ್ಕೆ ದಲಿತ ಯುವಕರಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದಿಂದ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಥಳಿಸಿರುವ ಘಟನೆ ಮಧ್ಯಪ್ರದೇಶದ ಮಂಡಸೌರ್‌ ರೈಲ್ವೇ ನಿಲ್ದಾಣಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಗೋಮಾಂಸ ಸಾಗಿಸುತ್ತಿದ್ದಾರೆಂದು ಭಾವಿಸಿದ ವ್ಯಕ್ತಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದ ಜನ ಯಾರೂ ಆ ಮಹಿಳೆಯರ ರಕ್ಷಣೆಗೆ ಧಾವಿಸದಿರುವುದು ವಿಪರ್ಯಾಸವೇ ಸರಿ. ಕೆಲವರು ಈ […]

July 28 2016 12:22:50 AM | Posted in Editor Only,ಮಧ್ಯಪದೇಶ | Read More »

ಕೋಲ್ಪೆ – ಅಳಕೆಮಜಲು ರಸ್ತೆ ಡಾಮರೀಕರಣಕ್ಕೆ ಸರ್ವೆ ಕಾರ್ಯ ಪೂರ್ಣ

kolpe1

ಕಬಕ(ವಿಶ್ವ ಕನ್ನಡಿಗ ನ್ಯೂಸ್): ಪುತ್ತೂರಿನ ಜನಪ್ರಿಯ ಶಾಸಕಿಯಾದ ಶ್ರೀಮತಿ ಶಕುಂತಲಾ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ ಇಡ್ಕಿದು ಗ್ರಾಮದ ಕೋಲ್ಪೆ ನಿವಾಸಿಗಳ ಬಹುಕಾಲದ ಬೇಡಿಕೆಯಾದ ಕೋಲ್ಪೆ ಅಳಕೆಮಜಲು ರಸ್ತೆ ಡಾಮರೀಕರಣಕ್ಕೆ ನಮ್ಮಗ್ರಾಮ ನಮ್ಮರಸ್ತೆ ಯೋಜನೆಯ ಮೂಲಕ ಸುಮಾರು ಒಂದು ಕಿಲೋ ಮೀಟರ್ ನಷ್ಟು ಉದ್ದದ ರಸ್ತೆಗೆ 85 ಲಕ್ಷ ರೂಪಾಯಿ ಬಿಡುಗಡೆ ಮಾಡಿರುತ್ತಾರೆ. ಸದ್ರಿ ರಸ್ತೆಯ ಸರ್ವೆ ಕಾರ್ಯವು ಜುಲೈ 26 ರಂದು ಪೂರ್ಣಗೊಂಡಿದ್ದು, ಮಳೆಗಾಲ ಮುಗಿಯುವ ವೇಳೆಗೆ ಡಾಮರೀಕರಣ ಕೆಲಸ ಆರಂಭಗೊಳ್ಳಲಿದೆ. ರಸ್ತೆ ಡಾಮರೀಕರಣದ ಬಗ್ಗೆ […]

July 27 2016 11:34:40 PM | Posted in ದಕ್ಷಿಣ ಕನ್ನಡ | Read More »

ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ಬಸ್ ಗಳ ಓಡಾಟ ಆರಂಭ

ksrtc bus

ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ಎರಡು ದಿನಗಳ ಕಾಲ ಮುಷ್ಕರ ಆರಂಭಿಸಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಒಬ್ಬರ ಹಿಂದೆ ಒಬ್ಬರಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಶಾಂತಿನಗರ ಡಿಪೋದಿಂದ ಐದು ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ನೌಕರರ ಮುಷ್ಕರಕ್ಕೆ ಜಗ್ಗದ ರಾಜ್ಯ ಸರ್ಕಾರ ಇದೀಗ ತರಬೇತಿ ನಿರತ ಚಾಲಕರು ಹಾಗೂ ನಿರ್ವಾಹಕರನ್ನು ಬಳಸಿಕೊಂಡು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೆಲವು ಬಸ್ ಗಳ ಓಡಾಟವನ್ನು ಆರಂಭಿಸಿದೆ. ಬೆಂಗಳೂರು ನಗರದೊಳಗೆ ಈಗಾಗಲೇ ಎಲ್ಲ ಕಡೆಗಳಿಂದ […]

July 26 2016 11:36:03 PM | Posted in Editor Only,ಬೆಂಗಳೂರು ನಗರ | Read More »

ದುಬೈ ಕೆ.ಸಿ.ಎಫ್ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಸ್ನೇಹ ಸಂಗಮ ಹಾಗೂ ಪ್ರಬಂಧ ಸ್ಪರ್ಧೆ

KCF Logo

ದುಬೈ(ವಿಶ್ವ ಕನ್ನಡಿಗ ನ್ಯೂಸ್): ಭಾರತದ 70ನೇ ಸ್ವಾತಂತ್ರೋತ್ಸವದ ಪ್ರಯುಕ್ತ ದುಬೈ ಕೆಸಿಎಫ್(ಕರ್ನಾಟಕ ಕಲ್ಚರಲ್ ಫೌಂಡೇಶನ್) ನ ಆಡಳಿತ ವಿಭಾಗವು ಆಗಸ್ಟ್ 19 ಶುಕ್ರವಾರ ಸಂಜೆ 7:30 ಕ್ಕೆ ಬರ್ ದುಬೈ ಮುಸಲ್ಲ ಟವರ್ ಸಭಾಂಗಣದಲ್ಲಿ ಬೃಹತ್ ಸ್ನೇಹ ಸಂಗಮ ನಡೆಸಲು ತೀರ್ಮಾನಿಸಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಉಲಮಾ ಉಮಾರಾ ನೇತಾರರು, ಧಾರ್ಮಿಕ, ಶೈಕ್ಷಣಿಕ ಸಾಮಾಜಿಕ ಮತ್ತು ರಾಜಕೀಯ ಮುಂದಾಳುಗಳು ಹಾಗೂ ಕೆಸಿಎಫ್ ರಾಷ್ಟ್ರೀಯ – ಅಂತರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ ಯುಎಈ ಯಲ್ಲಿ ನೆಲೆಸಿರುವ‌ ಬರಹದಲ್ಲಿ ಆಸಕ್ತಿಯುಳ್ಳ ಎಲ್ಲಾ […]

July 26 2016 11:04:30 PM | Posted in ಗಲ್ಫ್ ಸುದ್ದಿಗಳು | Read More »

ಜುಲೈ.29 ರಂದು ಡಿ.ಕೆ.ಯಸ್.ಸಿ ವತಿಯಿಂದ ಜಲಾಲಿಯ ರಾತೀಬು ಮಜ್ಲಿಸ್

DKSC-Logo-300x300

ದುಬೈ(ವಿಶ್ವ ಕನ್ನಡಿಗ ನ್ಯೂಸ್): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ವತಿಯಿಂದ ಮಾಸಂಪ್ರತಿ ನಡೆಸುತ್ತಾ ಬರುತ್ತಿರುವ ಜಲಾಲಿಯ ಧಿಕ್ರ್ ಮಜ್ಲಿಸ್ ಇದೇ ಬರುವ ದಿನಾಂಕ 29 ಜುಲೈ 2016 ಶುಕ್ರವಾರ ಮಗರಿಬ್ ನಮಾಜ್ ನ ಬಳಿಕ(7.30pm) ದುಬೈ ಅಲ್ ಕ್ಯುಸಸ್ ನಲ್ಲಿರುವ ಜನಾಬ್ ಹಸೈನ್ ಹಾಜಿ ಕಿನ್ಯ ಅವರ ನಿವಾಸದಲ್ಲಿ ಜರುಗಲಿದೆ. ಜಲಾಲಿಯ ರಾತೀಬ್ ಗೆ ಜನಾಬ್ ಇಬ್ರಾಹಿಂ ಸಖಾಫಿ ಕೆದಂಬಾಡಿ ಅವರು ನೇತೃತ್ವ ವಹಿಸಲಿದ್ದು, ಕಾರ್ಯಕ್ರಮದಲ್ಲಿ ವಿಶಿಷ್ಟ ಅತಿಥಿಯಾಗಿ ಪ್ರಮುಖ ಉಲಮಾ ಉಮರಾಗಳ ಭಾಗವಹಿಸಲಿದ್ದಾರೆ. ಆ […]

July 26 2016 09:45:38 PM | Posted in ಗಲ್ಫ್ ಸುದ್ದಿಗಳು | Read More »

ಡೈವೋರ್ಸ್ ಹಾದಿಯಲ್ಲಿ ದಕ್ಷಿಣ ಭಾರತದ ಹಾಟ್ ಬೆಡಗಿ ಅಮಲಾ ಪೌಲ್

AmalaPaul

ಕೊಚ್ಚಿ(ವಿಶ್ವ ಕನ್ನಡಿಗ ನ್ಯೂಸ್): ಎರಡು ವರ್ಷಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಕ್ಷಿಣ ಭಾರತದ ಹಾಟ್ ಬೆಡಗಿ ನಟಿ ಅಮಲಾ ಪೌಲ್ ಇದೀಗ ಡೈವೋರ್ಸ್ ಹಾದಿಯಲ್ಲಿದ್ದಾರೆ. ಕೇರಳ ಕೊಚ್ಚಿ ಮೂಲದ ಅಮಲಾ ಪೌಲ್ ವರ್ಗೀಸ್ ಮಲಯಾಳಂ ಚಿತ್ರ ನಿರ್ದೇಶಕ ವಿಜಯ್ ನಿರ್ದೇಶನದ ದಿವ ತಿರುಮಗಲ್ ಚಿತ್ರದಲ್ಲಿ ನಟಿಯಾಗಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ 2014ರಲ್ಲಿ ಮದುವೆಯಾಗಿದ್ದರು. ಇದೀಗ 2 ವರ್ಷಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಾರಕಕ್ಕೇರಿ ಡೈವೋರ್ಸ್ ಗೆ ಟೊಂಕ ಕಟ್ಟಿ ನಿಂತಿದ್ದಾರೆ. […]

July 25 2016 11:52:11 PM | Posted in Editor Only,ಚಿತ್ರ ಜಗತ್ತು | Read More »

ಕಬಕ ಹಾಲು ಉತ್ಪಾದಕರ ಸಹಕಾರಿ ಸಂಘದ 2015/16ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

IMG_20160725_114327

ಕಬಕ(ವಿಶ್ವ ಕನ್ನಡಿಗ ನ್ಯೂಸ್): ಕಬಕ ಹಾಲು ಉತ್ಪಾದಕರ ಸಹಕಾರಿ ಸಂಘದ 2015/16ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕಬಕ ಗ್ರಾ.ಪಂ. ನ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಸೋಮವಾರ ನಡೆಯಿತು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್ ಭಟ್ ಬಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಅವಧಿಯಲ್ಲಿ ಸಂಘವು ನಡೆಸಿದ ವ್ಯವಹಾರ ದಿಂದ 387229(ಮೂರು ಲಕ್ಷ ಎಂಬ್ಬತ್ತೇಳು ಸಾವಿರದ ಇನ್ನೂರ ಇಪ್ಪತ್ತೊಂಭತ್ತು) ರೂಪಾಯಿ ಲಾಭ ಗಳಿಸಿದ್ದು, ಇದರಲ್ಲಿ ಸಂಘದ ಸದಸ್ಯರು ಪೋರೈಸುವ ಪ್ರತಿ ಲೀ, ಹಾಲಿಗೆ […]

July 25 2016 11:20:18 PM | Posted in ದಕ್ಷಿಣ ಕನ್ನಡ | Read More »

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

bangalore_660_091513120650

ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಎರಡು ದಿನಗಳ ಕಾಲ ಸಾರಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಿಸಿದ್ದಾರೆ. ವಿವಿಧ ಬೇಡಿಕೆಗೆ ಈಡೇಕರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕಕರು ಭಾನುವಾರ ಮಧ್ಯರಾತ್ರಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಸಾಧ್ಯತೆಯಿದ್ದು, ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಸೋಮವಾರ, ಮಂಗಳವಾರ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಹೆಚ್ಚಾಗಿ ಸಂಚರಿಸುವುದರಿಂದ ಪ್ರಯಾಣಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ […]

July 24 2016 11:55:00 PM | Posted in Editor Only,ಬೆಂಗಳೂರು ನಗರ | Read More »

ಕೆಐಸಿ ಅನಿವಾಸಿ ಸಂಗಮ: ವಿದ್ಯೆಯೂ ಒಳಿತಿನ ಸಂಪಾದನೆಯಾಗಿದೆ – ಪ್ರೊ.ಅಬೂಬಕ್ಕರ್ ತುಂಬೆ

kic1

ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ವಿದ್ಯೆಯ ದ್ಯೇಯ ಒಳಿತಿನ ಸಂಪಾದನೆಯಾಗಿದ್ದು ಸಮನ್ವಯ ವಿದ್ಯಾಭ್ಯಾಸ ಕಲಿಯಲು ಸಂಸ್ಥೆಗೆ ಆಯ್ಕೆಗೊಂಡ ನೀವು ಅಲ್ಲಾಹನಿಂದ ಆಯ್ಕೆಗೊಂಡವರು ಎಂದು ಪ್ರೊ.ಅಬೂಬಕ್ಕರ್ ತುಂಬೆ ಅಭಿಪ್ರಾಯ ಪಟ್ಟರು. ಅವರು ಕೆಐಸಿ ಅನಿವಾಸಿ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಆಕರ್ಷಣ್ ಅಹ್ಮದ್ ಹಾಜಿ ಪ್ರಸಕ್ತ ವರ್ಷ ಮುಅಲ್ಲಿಂ ಕೋರ್ಸಿನ ವಿವರಣೆಯನ್ನು ನೀಡುತ್ತಾ ದೇವರ ಭಯವೇ ಜ್ಞಾನದ ಆರಂಭ ಎಂದು ಹೇಳಿದರು. ಈ ವೇಳೆ ಸಂಸ್ಥೆಯ ರೂವಾರಿ ಹಾಜಿ ಹುಸೈನ್ ದಾರಿಮಿ ಅವರು […]

July 23 2016 10:11:19 PM | Posted in ದಕ್ಷಿಣ ಕನ್ನಡ | Read More »

ಡಿ.ಸಿ ಇಬ್ರಾಹಿಂ ಸಂಚರಿಸುತ್ತಿದ್ದ ವಾಹನ ಡಿಕ್ಕಿ: ಚಾಲಕ ಮಂಗಳೂರು ಆಸ್ಪತ್ರೆಗೆ ದಾಖಲು

baed8593-01bf-444e-bf1d-157df822f0d7

ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲಾಧಿಕಾರಿ ಇಬ್ರಾಹಿಂ ಬೆಂಗಳೂರಿಗೆ ತೆರಳುತ್ತಿದ್ದ ಫಾರ್ಚುನರ್ ವಾಹನ ಉದನೆ-ಗುಂಡ್ಯ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಬೆಂಗಳೂರು ಕಡೆಯಿಂದ ಸ್ಕಾರ್ಪಿಯೋ ಕಾರಿಗೆ ಫಾರ್ಚುನರ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಫಾರ್ಚುನರ್ ಚಾಲಕ ರಫೀಕ್ ಅವರನ್ನು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಜಿಲ್ಲಾಧಿಕಾರಿ ಇಬ್ರಾಹಿಂ ಹಾಗೂ ಪತ್ನಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಾಳೆ ಮಗನಿಗೆ ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು ಆ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಸ್ಕಾರ್ಪಿಯೋದಲ್ಲಿದ್ದ ಐವರು […]

July 23 2016 05:55:53 PM | Posted in Editor Only,ದಕ್ಷಿಣ ಕನ್ನಡ | Read More »

ಐಎಎಫ್ ವಿಮಾನ ಪತ್ತೆಗೆ ಮುಂದುವರೆದ ಶೋಧ: ರಕ್ಷಣಾ ಸಚಿವ ಪರಿಕ್ಕರ್ ಚೆನ್ನೈಯಲ್ಲಿ ಪರಿಶೀಲನೆ

parrikar-rescueop-759

ಚೆನ್ನೈ(ವಿಶ್ವ ಕನ್ನಡಿಗ ನ್ಯೂಸ್): ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್-32 ವಿಮಾನದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ಎ ಪಿ8ಐ, ಒಂದು ಸಿಜಿಡಿಒ ಹಾಗೂ ಒಂದು ಸಿ 130 ಯನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಚೆನ್ನೈಗೆ ಆಗಮಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ತಾಂಬರಂ ಗೆ ವಿಮಾನದಲ್ಲಿ ಪ್ರಯಾಣಿಸಿದ ಸಚಿವ ಮನೋಹರ್ ಪರಿಕ್ಕರ್ ಶೋಧ ಕಾರ್ಯಾಚರಣೆ ನಡೆಸಿದ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಜು.22 ರಂದು ಬಂಗಾಳಕೊಲ್ಲಿಯಲ್ಲಿ […]

July 23 2016 05:28:43 PM | Posted in Editor Only,ತಮಿಳುನಾಡು | Read More »

ಬಿಜೆಪಿಯ ದಯಾಶಂಕರ್‌ ವಿರುದ್ಧ ಎಫ್‌‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶ

Daya-Shankar-Singh

ಪಾಟ್ನಾ(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಕೆಲವು ದಿನಗಳ ಹಿಂದೆ ಬಿ.ಎಸ್.ಪಿ ಮುಖ್ಯಸ್ಥೆ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಸಹಿತ ಇತ್ತೀಚಿಗೆ ಪಕ್ಷದಿಂದ ಅಮಾನತಾಗಿರುವ ನಾಯಕ ದಯಾಶಂಕರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬಿಹಾರದ ಕೋರ್ಟ್‌ ಪೊಲೀಸರಿಗೆ ಆದೇಶ ನೀಡಿದೆ. ಬಿಹಾರದ ವೈಶಾಲಿಯ ಹಜಿಪುರ್‌ ಚೀಫ್‌ ಜುಡಿಸಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ಆದೇಶ ಹೊರಡಿಸಿದೆ. ಮಾಯಾವತಿ ವಿರುದ್ಧ ಅವಹೇಳನಾಕರಿ ಹೇಳಿಕೆ ನೀಡಿದ ಆರೋಪದ ಮೇಲೆ ಅಮಿತ್‌ […]

July 23 2016 04:43:24 PM | Posted in Editor Only,ಬಿಹಾರ | Read More »

ಇಡ್ಕಿದು ಸೂರ್ಯ ನೂರುಲ್ ಇಸ್ಲಾಂ ಸುನ್ನಿ ಮದ್ರಸಕ್ಕೆ ಶೇ.100 ಫಲಿತಾಂಶ

soorya madrasa

ಕಬಕ(ವಿಶ್ವ ಕನ್ನಡಿಗ ನ್ಯೂಸ್): ಅಖಿಲ ಭಾರತ ಸುನ್ನಿ ವಿದ್ಯಾಭ್ಯಾಸ ಬೋರ್ಡ್ 2016 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಸೂರ್ಯ ನೂರುಲ್ ಇಸ್ಲಾಂ ಸುನ್ನಿ ಮದ್ರಸದ 4 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದವರಲ್ಲಿ ಎಲ್ಲರೂ ಉತ್ತೀರ್ಣಗೊಂಡು ಮದ್ರಸಕ್ಕೆ ನೂರು ಶೇಕಡಾ ಫಲಿತಾಂಶ ತಂದುಕೊಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಸೂರ್ಯ ನಿವಾಸಿ ಉಮ್ಮರ್ ಕೆ ಹಾಗೂ ಫಾತಿಮತ್ ಝೊಹರಾ ದಂಪತಿ ಪುತ್ರಿ 5 ನೇ ತರಗತಿ ವಿದ್ಯಾರ್ಥಿನಿ ಎಸ್.ಯು ಆಯಿಷತ್ ನಾಫಿಅ ರೇಂಜ್ ಮಟ್ಟದಲ್ಲಿ ಪ್ರಥಮ […]

July 23 2016 01:54:04 PM | Posted in ದಕ್ಷಿಣ ಕನ್ನಡ | Read More »

ಭಾರತಕ್ಕೆ ಇಸ್ಲಾಂ ಹಾಗು ವಿಶ್ವದ ಇತರೆಡೆ ಇಸ್ಲಾಂ

india islam

(ಮುಂದುವರಿದಭಾಗ) (ವಿಶ್ವ ಕನ್ನಡಿಗ ನ್ಯೂಸ್): ಮೇಲು ಕೀಳಿಲ್ಲದ ಇಸ್ಲಾಂ ಗೆ ನಿನ್ನೆ ಆಗಮಿಸಿದ ಚರ್ಮಣ..ನಾಳೆ ಮಸೀದಿಯಲ್ಲಿ ಖುತ್ಬಾ ನಿರ್ವಹಿಸುವ ಉಸ್ತಾದ್ ಗೆ ಮುಸ್ಸಾಫಾತ್ ನೀಡಲು ಅವಕಾಶ ಕೊಟ್ಟ ಧರ್ಮ ……!ಅಷ್ಟಕ್ಕೇ ಸಾಲದು ಅನ್ಯ ಧರ್ಮದ ಕೀಳು ಜಾತಿಯಲ್ಲಿದ್ದ ಚರ್ಮಣ, ಕುರ್ ಆನ್ ಪಾರಾಯಣ ಮಾಡುತ್ತಾ..ತಾನು ನಮಾಝ್ಗೆ ನೇತೃತ್ವ ವಹಿಸಲು ಕಲಿಸಿದ ಇಸ್ಲಾಂ…!ಅದೆಷ್ಟೋ ಜನರ ಸಮ್ಮುಖದಲ್ಲಿ ನಮಾಝ್ಗೆ ಮುಂದಾಳತ್ವ ನೀಡಲು ಇಸ್ಲಾಂನಲ್ಲಿ ತಿಳುವಳಿಕೆ ಇದ್ದರೆ ಸಾಕು ಒಳ ಜಾತಿಗಳ ತಕರಾರಿಲ್ಲ. ಇಸ್ಲಾಂ ನ ಆದರ್ಶವನ್ನು ನೋಡಿ ಮುಸ್ಲಿಂರಾಗುವ ಸಂಖ್ಯೆ ದಿನೇ […]

July 23 2016 12:14:34 PM | Posted in Editor Only,ಲೇಖನಗಳು | Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Cricket Score

ಸುದ್ದಿಗಳು