ಪೆರಿಯಡ್ಕ ಐ.ಎಮ್.ಡಬ್ಲ್ಯು.ಎ.ಪಿ ಇದರ ವತಿಯಿಂದ ಸಹಯಾರ್ಥ ಶ್ರಮದಾನ ** ಸೆಲೆಬ್ರಿಟಿ ಕ್ರಿಕೆಟ್ ಲೀಗ್ : ಫೈನಲ್ ಪ್ರವೇಶಿಸಿದ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ದೋಜರ್ಸ್ ** ದುಬೈಯಲ್ಲಿ ಯಶಸ್ವೀ ಪ್ರದರ್ಶನ ಕಂಡ ''ನಂಕ್ ಮಾತೆರ್ಲ ಬೋಡು'' ತುಳು ನಾಟಕ - ಪಂಚ್ ನೀಡಿದ 'ಕಿರಿಕಿರಿ' ಧ್ವನಿ ** ಗಂಡ-ಹೆಂಡತಿ ಅಧಿಕಾರ ಹಂಚಿಕೊಂಡರೆ ನಮಗಿಲ್ಲ ಅವಕಾಶ: ನಾನು ಎಮ್‍ಎಲ್‍ಎ ಪತ್ನಿಗೆ ಬೆಂಬಲಿಸುವುದಿಲ್ಲ - ದಿಣೇಕೆರೆ ಶೇಖರ್ ** ಅಭಿವೃದ್ದಿಗಾಗಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿ : ಎನ್.ಸಂಪಂಗಿ ** ಸಾಗರದಲ್ಲಿ ಸಮ್ಮೋಹಿನಿ ಚಿಕಿತ್ಸೆ ಕಾರ್ಯಾಗಾರ ** “ಗಾನ ಸುಪ್ತ ಲೋಲದಲ್ಲಿ ಲೀನರಾದ ಸಾ.ಶಿ. ಮರುಳಯ್ಯನವರಿಗೆ ಗಾನ ನಮನ” ** ಫೆ, 14 : ಬಡ ರೋಗಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ** ತೆಕ್ಕಿಲ್ ಶಾಲೆಯಲ್ಲಿ ದಶಮಾನೋತ್ಸವ, ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟ ** "ಹಿಜಾಬ್" (ಕವನ) ** ಬೀಡಿ (ಮಲಾಮೆ ಕವನ) ** ಫಲಹಾರ ಮಂದಿರದ ಮೇಲೆ ಪೋಲಿಸ್ ದಾಳಿ : 7 ಸಾವಿರ ಮೌಲ್ಯದ ಮದ್ಯ ವಶ ** ಪೆರ್ಮನ್ನೂರು ಸಿಎಲ್‍ಸಿಯ 40ನೇ ವಾರ್ಷಿಕೋತ್ಸವ ** ಎಸ್ಸೆಸ್ಸೆಫ್ ಬೆಂಗಳೂರು ಜಯನಗರ ಡಿವಿಜನ್ ವತಿಯಿಂದ “ಮರಳಿ ಬಾ ಪರಂಪರೆಗೆ” ಚಾಲನೆ ** ಶಿಡ್ಲಘಟ್ಟದ ಸರಕಾರಿ ಪ್ರೌಢಶಾಲೆಯಲ್ಲಿ ಪಿ.ಆರ್.ಓ,ಎ.ಆರ್.ಓಗಳಿಗೆ ತರಬೇತಿ ** ಫೆ 13-14 ರಂದು ಗೂಡಿನಬಳಿಯಲ್ಲಿ ಕ್ರಿಕೆಟ್ ಪಂದ್ಯಾಟ ** ಜಂತುಹುಳುವಿನ ಬಗ್ಗೆ ಅಲಕ್ಷ್ಯೆ ಮಾಡಿದರೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತ - ತಾಲ್ಲೂಕು ಆಶಾ ಅಧೀಕ್ಷಕರಾದ ಶ್ರೀಮತಿ ಮಮತ ** ಫೆ. 14 : ಭಾರತೀಯಂ, ಅಜಿತಶ್ರೀ ಪುರಸ್ಕಾರ ಪ್ರದಾನ, ವಿಶೇಷ ಕಾರ್ಯಕ್ರಮ ** ಶಿವಮೊಗ್ಗ ಜಿಲ್ಲಾ ಸುದ್ದಿಗಳು ** ಕಾಫಿ ಪೇಸ್ಟ್.. (ಮಲಾಮೆ ಕವನ)

ತಾಯಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡ ಮಗ – ಪ್ರಿಯಕರ ನ ಜೊತೆ ಸೇರಿ ಮಗನ ಕೊಲೆ

ಬೆಂಗಳೂರು: ( ವಿಶ್ವ ಕನ್ನಡಿಗ ನ್ಯೂಸ್ ) ಪ್ರೀತಿ ಮಾಯೆಯೋ, ಕುರುಡೋ ಗೊತ್ತಿಲ್ಲ. ಇಲ್ಲೊಬ್ಬಳು ತಾಯಿ ತನ್ನ ಪ್ರಿಯಕರನಿಗಾಗಿ ತನ್ನ ಮಗುವನ್ನೇ ಬಲಿ ಕೊಟ್ಟಿದ್ದಾಳೆ. ಪದೇ ಪದೇ ಮನೆಗೆ ಬರುತ್ತಿದ್ದ  ಕಾರಣ ಅಂಕಲ್ ಯಾರು ಎಂದು ಪ್ರಶ್ನಿಸುತ್ತಿದ್ದ ಕರುಳ ಕುಡಿಯನ್ನೇ ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ದಾರುಣ ಘಟನೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಮೇಶ್ ಕಾಶಿನಾಥ್(8) ಎಂಬ ಬಾಲಕನನ್ನು ತಾಯಿಯ ಕಣ್ಮುಂದೆಯೇ ಆಕೆ ಪ್ರಿಯಕರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ತನ್ನ ತಾಯಿಯ ಕಣ್ಮುಂದೆಯೇ ರಮೇಶ್ ಕಾಶಿನಾಥ್(8) ಎಂಬ ಬಾಲಕನನ್ನು  ಆಕೆಯ ಪ್ರಿಯಕರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಆ ನೀಚ  ತಾಯಿ ತನ್ನ ಮಗುವಿನ ಮೃತದೇಹವನ್ನು ರಾತ್ರೋರಾತ್ರಿ ಹೂತು ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾಳೆ. ಈ ಘಟನೆ ತಿಳಿದ ಗ್ರಾಮಸ್ಥರು ಬೆಚ್ಚಿ ಬಿದ್ದರು, ಪುತ್ರನನ್ನು ಕೊಂದ ಆ ತಾಯಿಯನ್ನು ಗ್ರಾಮಾಂತರ ಪೊಲಸ್ ಅಧಿಕಾರಿಗಳು ಬಂಧಿಸಿದ್ದಾರೆ. ಗ್ರಾಮದಲ್ಲಿ ಈ ವಿಷಯ ಮಾತಿಗೆ ಮಾತು ಬೆಳೆಯುತ್ತಿದಂತೆ ಯೇ  ಆಕೆಯ ಪ್ರಿಯಕರ ಕಣ್ಮರೆಯಾಗಿದ್ದಾನೆ. ಅತೀವ ಮದ್ಯೆ ವ್ಯಸನಿಯಾಗಿದ್ದ ಅಂಬಿಕಾಳ ಪತಿ ಕಾಶಿನಾಥ್ 2 ವರ್ಷದ ಹಿಂದೆ ಮೃತಪಟ್ಟಿದ್ದರು.  ಆತನ ಸಾವಿನ ನಂತರ ಶರವಣ ಎಂಬ ಯುವಕನ ಜೊತೆ ಪ್ರೆಮಂಕುರವಾಯಿತು. ಅಂದಿನಿಂದ ಶರವಣ ಹೆಚ್ಹಾಗಿ ಅಮ್ಬಿಕಾಲ ಮನೆಯಲ್ಲೇ ಉಳಿಯುತಿದ್ದ.  ತನ್ನ ಮನೆಗೆ ಅಪರಿಚಿತ ವ್ಯಕ್ತಿಯಾಗಿ ದಿನಾಲು ಬರ ತೊಡಗಿದಾಗ ಆಕೆಯ ಪುತ್ರ ರಮೇಶ್ ಸಹಜವಾಗಿಯೇ ಕೇಳುವ ಮಾತನ್ನು ತನ್ನ ಹೆತ್ತಬ್ಬೆಯಲ್ಲಿ ಕೇಳಿದನು ” ಅಮ್ಮ ಯಾರು ಈತ ” ಈ ಮಾತು ಕೇಳಿದ್ದೆ ಈತನ ಸಾವಿಗೆ ಕಾರಣವಾಯಿತು.

ಇವರಿಬ್ಬರ ಅಕ್ರಮ ಸಂಬಧ ವನ್ನು ಕಣ್ಣಾರೆ ಕಂಡ ರಮೇಶ್ ಪದೇ  ಪದೇ  ಪ್ರಶ್ನಿಸತೊಡಗಿದ. ಒಂದು ದಿನಾ ಶರವಣ ನ ಮುಂದೆ ಈ ಮಾತು ಕೇಳಿದಾಗ ಕೆರಳಿದ ಶರವಣ ರಮೇಶ್ ನಿಗೆ ಚೆನ್ನಾಗಿ ಥಳಿಸಿದ. ಪ್ರಜ್ಞೆ ತಪ್ಪಿದ ರಮೇಶನನ್ನು ನೇಣು ಹಾಕಿ ಕೊಲೆಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದರು.

Posted by on April 21 2013 04:34:09 PM. Filed under ಬೆಂಗಳೂರು ಗ್ರಾಮಾಂತರ, ರಾಜ್ಯ ಸುದ್ದಿಗಳು. You can follow any responses to this entry through the RSS 2.0. Both comments and pings are currently closed.

3 Comments for “ತಾಯಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡ ಮಗ – ಪ್ರಿಯಕರ ನ ಜೊತೆ ಸೇರಿ ಮಗನ ಕೊಲೆ”

  1. ತನ್ನ ಕಾಮ ತೀಟೆ ತೀರಿಸಲು ತನ್ನ 10 ನಿಮಿಸದ ಸುಖಕ್ಕಾಗಿ ತಾನು 9 ತಿಂಗಳು ಹೊಟ್ಟೆಯಲ್ಲಿ ಹೊತ್ತು ,ಹೆತ್ತು ಸಾಕಿ ಸಲುಹಿದ ಮುದ್ದು ಕಂದನನ್ನು ಕೊಂದಂತ ಆ ಮಹಿಳೆಯನ್ನು ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಹಿಸಬೇಕು.

  2. ABOOBACKER SIDDIQ NK ALIKE

    ತನ್ನ 10 ನಿಮಿಸದ ಸುಖಕ್ಕಾಗಿ ತಾನು 9 ತಿಂಗಳು ಹೊಟ್ಟೆಯಲ್ಲಿ ಹೊತ್ತು ,ಹೆತ್ತು ಸಾಕಿ ಸಲುಹಿದ ಮುದ್ದು ಕಂದನನ್ನು ಕೊಂದಂತ ಆ ಮಹಿಳೆಯನ್ನು ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಹಿಸಬೇಕು.

  3. ಇಂತಹ ನೀಚರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು.’ಹರ ಕೊಲ್ಲಲ್ ಪರ ಕಾಯ್ವನೆ’ ಕರುಳ ಬಳ್ಳಿಯನ್ನೇ ಬಲಿ ತೆಗೆದುಕೊಂಡ ಈಕೆಗೆ ಮರಣ ದಂಡನೆಯೇ ತಕ್ಕು ದಾದ ಶಾಸ್ತಿ…

    bedavada

Comments are closed

ಇತ್ತೀಚಿನ ಹೆಡ್ ಲೈನ್ಸ್

ಸುದ್ದಿಗಳು

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Copy Protected by Chetan's WP-Copyprotect.